ಹುಲಿ ದಾಳಿ ಹಸು ಬಲಿಗೋಣಿಕೊಪ್ಪಲು, ಫೆ. ೧೯: ಕೆಲ ದಿನಗಳ ಹಿಂದೆ ಹಸು ಹಾಗೂ ಗೂಳಿಯ ಮೇಲೆ ದಾಳಿ ನಡೆಸಿ, ಅದನ್ನು ಕೊಂದು ಹಾಕಿ ಮರೆಯಾಗಿದ್ದ ಹುಲಿಯು ಇದೀಗ ಮತ್ತೆ ಇದೇ
ಕಾಫಿ ಗಿಡದ ಎಲೆಗಳಿಂದ ಪಾನೀಯ ತಯಾರಿ ತಂತ್ರಜ್ಞಾನ ಮಾರಾಟಕ್ಕೆ ಸಿದ್ಧಕೋವರ್‌ಕೊಲ್ಲಿ ಇಂದ್ರೇಶ್ ಮೈಸೂರು, ಫೆ. ೧೮: ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚ, ಪ್ರತಿಕೂಲ ಹವಾಮಾನ, ಕೋವಿಡ್ ಲಾಕ್‌ಡೌನ್ ಹಾಗೂ ದರ ಕುಸಿತದ ಕಾರಣದಿಂದ ಸಂಕಷ್ಟದಲ್ಲಿರುವ ಕಾಫಿ
ಗುತ್ತಿಗೆದಾರರ ಬಾಕಿ ರೂ ೧೬೪ ಕೋಟಿ ಮಡಿಕೇರಿ, ಫೆ. ೧೮: ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ ಮತ್ತು ಗ್ರಾಮೀಣ ಕುಡಿಯುವ ವಿಭಾಗದಲ್ಲಿ ಕೈಗೊಂಡ ಕಾಮಗಾರಿಗಳ ಪೈಕಿ ಗುತ್ತಿಗೆದಾರರಿಗೆ ಒಟ್ಟು ರೂ. ೧೬೪ ಕೋಟಿ ಹಣ
ಕೊಡವ ಭಾಷೆಗೆ ಲಿಪಿಯ ಪ್ರಯತ್ನ ಸಮಾಲೋಚನಾ ಸಭೆ ಮಡಿಕೇರಿ, ಫೆ. ೧೮: ರಾಜ್ಯದಲ್ಲಿ ಕನ್ನಡದ ಸೋದರ ಭಾಷೆಯಾಗಿ ಪರಿಗಣಿತವಾಗಿರುವ, ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆಗೆ ಪ್ರತ್ಯೇಕವಾದ ಲಿಪಿ ಇಲ್ಲ. ಕನ್ನಡ ಲಿಪಿಯ ಮೂಲಕವೇ ಈತನಕವೂ ಕೊಡವಭಾಷೆ
ಆರೋಪಿ ಮನೆಯಲ್ಲಿ ಸಿಕ್ಕಿದ್ದು ಸ್ನೇಹಿತನ ಬಂದೂಕುಮಡಿಕೇರಿ, ಫೆ. ೧೮; ನಾಗರಹೊಳೆ ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಬೇಟೆ ಪ್ರಕರಣಕ್ಕೆ ಸಂಬAಧಿಸಿ ದಂತೆ ಈಗಾಗಲೇ ಬಂಧಿತನಾಗಿರುವ ಆರೋಪಿ ಮನೆಯಲ್ಲಿ ಸಿಕ್ಕಿರುವ ಬಂದೂಕು ಆತನ