ಪಾಲಿಬೆಟ್ಟದಲ್ಲಿ ಗೊಬ್ಬರ ವಿತರಣೆಸಿದ್ದಾಪುರ, ಫೆ. ೧೮: ಓ.ಡಿ.ಪಿ. ಸಂಸ್ಥೆ ಹಾಗೂ ಅಂದೇರಿ ಹಿಲ್ ಜರ್ಮನಿ ಇವರ ಸಹಯೋಗದೊಂದಿಗೆ ಪಾಲಿಬೆಟ್ಟದಲ್ಲಿ ಗೊಬ್ಬರ ವಿತರಣಾ ಕಾರ್ಯಕ್ರಮವು ಪಾಲಿಬೆಟ್ಟ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ
ಜಿಲ್ಲೆಯಲ್ಲಿ ಮುಂದುವರಿದ ಹಿಜಾಬ್ ವಿವಾದ ವಿದ್ಯಾರ್ಥಿನಿಯರಿಂದ ತರಗತಿ ಬಹಿಷ್ಕಾರ ಮಡಿಕೇರಿ, ಫೆ. ೧೮: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಶುಕ್ರವಾರ ಕೂಡ ಕಾಲೇಜು ಎದುರು ಪ್ರಾಂಶುಪಾಲರು, ಉಪನ್ಯಾಸಕರೊಂದಿಗೆ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದ್ದಾರೆ. ಹಿಜಾಬ್ ನಿರಾಕರಣೆ ಹಿನ್ನೆಲೆ ತರಗತಿಗೆ
ಇಂದು ಶಾಸಕರಿಂದ ನಗರ ಪ್ರದಕ್ಷಿಣೆಮಡಿಕೇರಿ, ಫೆ. ೧೮: ನಗರೋತ್ಥಾನ ಯೋಜನೆಯಡಿ ಮಡಿಕೇರಿ ನಗರಸಭೆಗೆ ರೂ. ೪೦ ಕೋಟಿ ಬಿಡುಗಡೆಯಾಗಿದೆ. ಜೊತೆಗೆ ಮುಖ್ಯಮಂತ್ರಿ ಅವರ ವಿಶೇಷ ಪ್ಯಾಕೇಜ್‌ನಡಿ ರೂ. ೫ ಕೋಟಿ ಬಿಡುಗಡೆಯಾಗಿದ್ದು,
ಕೊಲೆಯತ್ನ ಆರೋಪಿಗೆ ಶಿಕ್ಷೆ ಕುಶಾಲನಗರ, ಫೆ. ೧೮: ತನ್ನ ಪ್ರೇಯಸಿಯ ಕೊಲೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಬೆಂಗಳೂರು ಸೆಷನ್ಸ್ ಕೋರ್ಟ್ ೫ ವರ್ಷ ಜೈಲು ಶಿಕ್ಷೆ
ಇಂದು ಉದ್ಘಾಟನೆಮಡಿಕೇರಿ, ಫೆ. ೧೮: ಚೆಂಬು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುಗ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ತಾ. ೧೯ರಂದು (ಇಂದು) ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.