ವಿದ್ಯಾರ್ಥಿನಿಯರ ಪ್ರತಿಭಟನೆ ಹಿಂದೆ ಕಾಣದ ಕೈಗಳು ಮಡಿಕೇರಿ, ಫೆ. ೧೯: ಭಯೋತ್ಪಾದಕ ಸಂಘಟನೆಗಳೊAದಿಗೆ ನಂಟಿರುವ ಕೆಲವು ಸಂಘಟನೆಗಳ ಕುಮ್ಮಕ್ಕಿನಿಂದ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ವಿಚಾರವಾಗಿ ಘರ್ಷಣೆ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ
ಮಣ್ಣಿನಡಿ ಸಿಕ್ಕಿತು ಹುಲಿಯ ತಲೆ ಬುರುಡೆ ಮೂಳೆಗಳು ಮಡಿಕೇರಿ, ಫೆ. ೧೯: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಬಳಿಯ ತಟ್ಟಳ್ಳಿಯ ಅರಣ್ಯದೊಳಗೆ ಹುಲಿಯನ್ನು ಬೇಟೆಯಾಡಿ ಚರ್ಮ, ಉಗುರು, ಹಿಂಗಾಲು ಹಾಗೂ ಮೀಸೆಗಳನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ
ಸಾಂಗವಾಗಿ ಪೂರ್ಣಗೊಂಡ ಪರಿಹಾರ ಕಾರ್ಯಗಳುಕ್ಷೇತ್ರದಲ್ಲಿ ದೋಷಗಳ ಪರಿಹಾರ ನಿಮಿತ್ತ ಪೂರ್ವ ಭಾವಿ ಸಭೆ ಯೊಂದನ್ನು ತಾ. ೨೪-೪-೨೦೦೨ ರಂದು ಮಡಿಕೇರಿಯ ಕಚೇರಿಯಲ್ಲಿ ಕರೆಯಲಾಗಿತ್ತು, ವಿಘ್ನ ಪರಿಹಾರ ಸಮಿತಿ ಅಧ್ಯಕ್ಷನಾಗಿದ್ದ ನಾನು ಆ
ಸಮನ್ವಯತೆಯ ಕೆಲಸದಿಂದ ಪ್ರಗತಿ ರವಿ ಕುಶಾಲಪ್ಪ ಕರಿಕೆ, ಫೆ. ೧೯: ಜಿಲ್ಲೆಯಲ್ಲಿ ಸರಕಾರದ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆ ಹಾಗೂ ಹೊಂದಾಣಿಕೆಯಿAದ ಕೆಲಸ ಮಾಡಿದ್ದಲ್ಲಿ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯವೆಂದು ರಾಜ್ಯ ಪಶ್ಚಿಮಘಟ್ಟಗಳ ಕಾರ್ಯಪಡೆ
ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಂತೆ ಮನವಿ ಸುಂಟಿಕೊಪ್ಪ, ಫೆ. ೧೯: ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ತಡೆಯಲು ಹಾಗೂ ಗ್ರಾಮಸ್ಥರ ಆರೋಗ್ಯ ದೃಷ್ಟಿಯಿಂದ ಕಾನ್‌ಬೈಲ್ ಬೈಚನಹಳ್ಳಿ ವ್ಯಾಪ್ತಿಯ ಶಾಂತಗಿರಿ ತೋಟದ ಒಳಗೆ