ಪಲ್ಸ್ ಪೋಲಿಯೋ ಸಿದ್ಧತೆಗೆ ಡಿಸಿ ಸೂಚನೆಮಡಿಕೇರಿ, ಫೆ. ೨೦: ತಾ. ೨೭ ರಂದು ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆಯಲಿದ್ದು, ಲಸಿಕಾ ಅಭಿಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ.
ವಾಲಿಬಾಲ್ ಪಂದ್ಯಾವಳಿ ಕೆಕೆಆರ್ ಸ್ಟೆçöÊರ್ಸ್ ಚಾಂಪಿಯನ್ನಾಪೋಕ್ಲು, ಫೆ. ೨೦: ಜೀನತ್ ಯೂತ್ ಕ್ಲಬ್ ಕೊಟ್ಟಮುಡಿ ಆಶ್ರಯದಲ್ಲಿ ಕೊಟ್ಟಮುಡಿಯಲ್ಲಿ ನಡೆದ ಹೊನಲು ಬೆಳಕಿನ ನಾಲ್ಕುನಾಡು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟದಲ್ಲಿ ಸಂಶುದ್ದೀನ್ ಮಾಲೀಕತ್ವದ ಕೆ.ಕೆ.ಆರ್.
ಮುಸ್ಲಿಂ ಒಕ್ಕೂಟದ ಕೇಂದ್ರ ಸಮಿತಿ ಉದ್ಘಾಟನೆ ಕುಶಾಲನಗರ, ಫೆ.೨೦: ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಮುಸ್ಲಿಂ ಒಕ್ಕೂಟದ ಕೇಂದ್ರಿಯ ಸಮಿತಿ ಉದ್ಘಾಟನಾ ಸಮಾರಂಭ ಕುಶಾಲನಗರದ ಶಾದಿಮಹಲ್‌ನಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮುಫ್ತಿ ಹಾರೂನ್ ಫಜಲ್,
ಅಮೃತ ಸಿರಿ ಯೋಜನೆ ಅಡಿಯಲ್ಲಿ ಹಸುಗಳ ವಿತರಣೆ ಕೂಡಿಗೆ, ಫೆ. ೨೦: ಸೋಮವಾರಪೇಟೆ ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ವತಿಯಿಂದ ಅಮೃತ ಸಿರಿ ಯೋಜನೆ ಅಡಿಯಲ್ಲಿ ಸೋಮವಾರಪೇಟೆ ತಾಲೂಕಿನ ೧೫ ಮಂದಿ ಮಹಿಳಾ ಫಲಾನುಭವಿಗಳಿಗೆ
ಮೊಗೇರರ ದುಡಿಕುಣಿತ ತರಬೇತಿ ಶಿಬಿರಮಡಿಕೇರಿ, ಫೆ.೨೦: ಮೊಗೇರ ಜನಾಂಗದ ಪ್ರಾಚೀನ ಜನಪದ ಕಲೆಯಾಗಿರುವ ಮೊಗೇರರ ದುಡಿಕುಣಿತ ತರಬೇತಿ ಶಿಬಿರ ತಾ. ೨೪ ಮತ್ತು ೨೫ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ