ವಿದ್ಯಾರ್ಥಿಗಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆಮುಳ್ಳೂರು, ಫೆ. ೨೦: ಭಾರತ ಸೇವಾ ದಳ ಕೊಡಗು ಜಿಲ್ಲಾ ಘಟಕ ಮತ್ತು ಆಲೂರುಸಿದ್ದಾಪುರ ಸರಕಾರಿ ಪ.ಪೂ .ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಪ.ಪೂ. ಕಾಲೇಜು, ಪ್ರೌಢಶಾಲಾ
ಕ್ರೀಡಾ ನಿಲಯಕ್ಕೆ ಆಯ್ಕೆ ಪ್ರಕ್ರಿಯೆಕೂಡಿಗೆ, ಫೆ. ೨೦: ಮಡಿಕೇರಿಯಲ್ಲಿರುವ ೫ನೇ ತರಗತಿಯ ಕ್ರೀಡಾ ನಿಲಯಕ್ಕೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ
ಚಾಲಕರ ಸಂಘದಿAದ ಧನ ಸಹಾಯಸುಂಟಿಕೊಪ್ಪ, ಫೆ. ೨೦: ಜಿಲ್ಲಾ ಕಾರ್ಮಿಕ ಮತ್ತು ವಾಹನ ಚಾಲಕರ ಸಂಘದ ಸದಸ್ಯ ಸುರೇಶ್ (ಮೈನಾ) ಎಂಬವರು ಆಕಾಲಿಕ ಮರಣಕ್ಕೀಡಾಗಿದ್ದು ಸಂಘದ ವತಿಯಿಂದ ಮೃತರ ಕುಟುಂಬಕ್ಕೆ ಸಂತಾಪ
ಶ್ಲಾಘನೀಯ ಸೇವೆ ಗಿರೀಶ್ ಬೋಪಣ್ಣವೀರಾಜಪೇಟೆ, ಫೆ. ೨೦: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಆಯ್ದ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ತಲುಪಿಸುವಂತ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿರುವುದು ಉತ್ತಮ
ಮಾಯಮುಡಿಯಲ್ಲಿ ಮಾ ೧೭ ರಿಂದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಪೊನ್ನAಪೇಟೆ, ಫೆ. ೨೦: ಮಾಯಮುಡಿಯ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಮುಂದಿನ ಮಾರ್ಚ್ ತಿಂಗಳ ೧೭ ರಿಂದ ೨೦ರ ವರೆಗೆ ಮೊದಲ ವರ್ಷದ ರಾಜ್ಯಮಟ್ಟದ ಟೆನಿಸ್