ಅಪಘಾತದಲ್ಲಿ ಜಿಲ್ಲೆಯ ವ್ಯಕ್ತಿ ದುರ್ಮರಣನಾಪೋಕ್ಲು, ಫೆ. ೨೦: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಜಿಲ್ಲೆಯ ಯುವಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮಾಣಿ-ಮೈಸೂರು ಹೆದ್ದಾರಿಯಲ್ಲಿನ ಕಾವು ಸಮೀಪದ ಮಡ್ಯಂಗಳ
ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಆರು ವರ್ಷಗಳಲ್ಲಿ ೧೮ ಕಾಡಾನೆಗಳು ಸಾವು ಕಣಿವೆ, ಫೆ. ೨೦ : ಬೇಸಿಗೆಯ ದಿನಗಳು ಸನ್ನಿಹಿತವಾಗುತ್ತಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕಾದದ್ದು ಇಲಾಖೆಯ ಆದ್ಯ ಕರ್ತವ್ಯವಾಗಬೇಕಿದೆ. ಏಕೆಂದರೆ ಅರಣ್ಯ
ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಬದಲಿಗೆ ಸರ್ಕಾರದಿಂದ ಶುಲ್ಕ ವಿನಾಯಿತಿ ಚರ್ಚೆಸೋಮವಾರಪೇಟೆ, ಫೆ. ೨೦ : ಕಳೆದ ೨೦೦೬ರಿಂದಲೂ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸುವಂತೆ ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ, ಸರ್ಕಾರಗಳು ಮಾತ್ರ ಈ ಬಗ್ಗೆ
ಇಬ್ಬರು ವ್ಯಕ್ತಿಗಳ ಸಾವು – ಅನುಮಾನದ ಹುತ್ತನಾಪೋಕ್ಲು, ಫೆ. ೨೦: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೇಲಾವರ ಗ್ರಾಮದ ಲೈನ್ ಮನೆಯಲ್ಲಿ ಮಲಗಿದ್ದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ಮತ್ತೋರ್ವ ಸನಿಹದ ತೋಟದಲ್ಲಿ ಕಾಫಿ ಗಿಡಕ್ಕೆ ನೇಣು
ಕೊಡಗಿನ ಗಡಿಯಾಚೆತೆಲಂಗಾಣ-ಮಹಾರಾಷ್ಟç ಮುಖ್ಯಮಂತ್ರಿಗಳ ಭೇಟಿ ಮುಂಬೈ, ಫೆ. ೨೦: ಬಿಜೆಪಿ ವಿರುದ್ಧ ರಾಷ್ಟçಮಟ್ಟದಲ್ಲಿ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್ ಮತ್ತು ಮಹಾರಾಷ್ಟçದ