ಮಾ ೧೧ ರಿಂದ ಮೈಸೂರಿನಲ್ಲಿ ಸ್ನೇಹ ಸಂಭ್ರಮ ರೋಟರಿ ಜಿಲ್ಲಾ ಸಮಾವೇಶ ಮಡಿಕೇರಿ, ಫೆ. ೨೬: ರೋಟರಿ ವತಿಯಿಂದ ಮಾ. ೧೧ ರಿಂದ ೧೩ರ ವರೆಗೆ ಮೈಸೂರಿನಲ್ಲಿ ಸ್ನೇಹ ಸಂಭ್ರಮ ರೋಟರಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ರಾಜ್ಯಪಾಲ
ಮಾ ೧ ರಂದು ಮಹಾಶಿವರಾತ್ರಿ ಜಾತ್ರೋತ್ಸವಸೋಮವಾರಪೇಟೆ, ಫೆ. ೨೬: ಅರಸಿನಕುಪ್ಪೆ-ಸಿದ್ಧಲಿಂಗಪುರದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಮಾರ್ಚ್ ೧ ರಂದು ಮಹಾ ಶಿವರಾತ್ರಿ ಜಾತ್ರೋತ್ಸವ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ
ಶಿವರಾತ್ರಿ ಪ್ರಯುಕ್ತ ಪೂಜೆಚೆಟ್ಟಳ್ಳಿ, ಫೆ. ೨೬: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಜನಪರ ಹೋರಾಟ ಸಮಿತಿ ಚೆಟ್ಟಳ್ಳಿ, ವೀರಾಂಜನೇಯ ಯುವಕ ಸಂಘ ಚೆಟ್ಟಳ್ಳಿ ಹಾಗೂ ವಿನಾಯಕ ದೇವಾಲಯ ಸಮಿತಿ
ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಚಿಂತನ ಪ್ರಕಾಶನ ಪರೀಕ್ಷೆ ಮಡಿಕೇರಿ, ಫೆ. ೨೬: ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಚಿಂತನ ಪ್ರಕಾಶನ ಅಂರ‍್ರಾಷ್ಟಿçÃಯ ಪರೀಕ್ಷೆಗಳನ್ನು ನಡೆಸಲಾಯಿತು. ಚಿತ್ರಕಲೆ, ಗಣಿತ ಹಾಗೂ ವಿಜ್ಞಾನ ವಿಷಯಗಳಾಧಾರಿತವಾಗಿ ಪರೀಕ್ಷೆ ನಡೆಸಲಾಯಿತು. ವಿದ್ಯಾರ್ಥಿಗಳು
ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆಮಡಿಕೇರಿ, ಫೆ. ೨೬: ಶಿವಮೊಗ್ಗ ಜಿಲ್ಲೆಯ ಭಜರಂಗದಳದ ಪ್ರಮುಖ ಹರ್ಷ ಅವರ ಹತ್ಯೆಯ ಹಿಂದೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇರುವುದಾಗಿ ಆರೋಪಿಸಿದ ಬಿ.ಜೆ.ಪಿ ಪ್ರಮುಖರು ನಗರದಲ್ಲಿ ಕಾಂಗ್ರೆಸ್