ಮೂರ್ನಾಡು ಪದವಿ ಕಾಲೇಜಿನಲ್ಲಿ ಕಾರ್ಯಾಗಾರಮಡಿಕೇರಿ, ಫೆ. ೨೬: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಾರ್ಟೆಡ್ ಅಕೌಂಟೆAಟ್ ಕೋರ್ಸ್ನ ಕುರಿತಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಲ್ಲಂಗಡ ಬೋಜಮ್ಮ ಹಾಗೂ ಮುಕ್ಕಾಟಿರ
ಧರ್ಮಸ್ಥಳ ಪಾದಯಾತ್ರೆಗೆ ಚಾಲನೆ ಮುಳ್ಳೂರು, ಫೆ. ೨೬: ಸಮೀಪದ ಶನಿವಾರಸಂತೆ ಶ್ರೀಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸುವ ಮೂಲಕ ಚಾಲನೆ ನೀಡಲಾಯಿತು. ೨೪ನೇ
ನಾಳೆ ರಾಜಗೋಪುರ ಉದ್ಘಾಟನೆಸೋಮವಾರಪೇಟೆ, ಫೆ. ೨೬: ಸಮೀಪದ ಬಜೆಗುಂಡಿ ಗ್ರಾಮದ ಶ್ರೀ ಶನೇಶ್ವರ ದೇವಾಲಯದ ನೂತನ ರಾಜಗೋಪುರ ಉದ್ಘಾಟನೆ, ಕುಂಭಾಬಿಷೇಕ ಮತ್ತು ೪೩ನೇ ವರ್ಷದ ಮಹಾಶಿವರಾತ್ರಿ ಉತ್ಸವ ತಾ. ೨೮
ರಾಜ್ಯಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಮಡಿಕೇರಿ, ಫೆ. ೨೬: ನೆಹರು ಯುವ ಕೇಂದ್ರ. ಯುವಜನ ವ್ಯವಹಾರ ಕ್ರೀಡಾ ಸಚಿವಾಲಯ ಕೊಡಗು, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ಇವರ ವತಿಯಿಂದ ನಡೆದ ರಾಷ್ಟಿçÃಯ ಯುವಜನ
ತೊರೆನೂರು ಶನೈಶ್ವರ ದೇವಾಲಯದಲ್ಲಿ ಜಾನಪದ ಉತ್ಸವಕುಶಾಲನಗರ, ಫೆ. ೨೬: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ತೊರೆನೂರು ಶ್ರೀ ಶನೈಶ್ವರ ಸ್ವಾಮಿ ದೇವಾಲಯದಲ್ಲಿ ಜಾನಪದ ಉತ್ಸವ, ಜನಪದ ಗೀತಗಾಯನ ಕಾರ್ಯಕ್ರಮ ಮತ್ತು ವಿಶೇಷ ಪೂಜಾ ಕಾರ್ಯಕ್ರಮ