ವಾಹನ ನಿಲುಗಡೆ ನಿಷೇಧನಾಪೋಕ್ಲು, ಫೆ. ೨೬: ಫೆ. ೨೮ ರಂದು ಸಮೀಪದ ಎಮ್ಮೆಮಾಡು ದರ್ಗಾ ಶರೀಫ್‌ನಲ್ಲಿ ವಾರ್ಷಿಕ ಉರೂಸ್ ನಡೆಯುವ ಕಾರಣ ನಾಪೋಕ್ಲು ಪಟ್ಟಣದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ.
ಇಂದು ಲಸಿಕಾ ಅಭಿಯಾನ ಇಲ್ಲಮಡಿಕೇರಿ, ಫೆ. ೨೬: ತಾ. ೨೭ರಂದು (ಇಂದು) ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುವುದರಿಂದ ಕೋವಿಡ್-೧೯ ಲಸಿಕಾ ಶಿಬಿರ ಇರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ತಲಕಾವೇರಿ ಭಾಗಮಂಡಲದಲ್ಲಿ ಜೀರ್ಣೋದ್ಧಾರ ಬಳಿಕ ಪುನರ್ಪ್ರತಿಷ್ಠಾಪನೆಮುಖ್ಯಮಂತ್ರಿ ಭೇಟಿ-ನಿಗಮದ ಪ್ರವೇಶ ಈ ನಡುವೆ ದಕ್ಷಿಣ ಕನ್ನಡದ ಖ್ಯಾತ ಶಿಲ್ಪಿ ಮುನಿಯಂಗಳ ಪ್ರಸಾದ್ ಅವರ ಮೂಲಕ ಮೊಣ್ಣಪ್ಪ ಅವರ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಆದ್ಯತೆಯಲ್ಲಿ ನೂತನ ಶಿಲಾಗರ್ಭಗುಡಿ
ಹಾಕತ್ತೂರು ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಆರೋಪಮಡಿಕೇರಿ, ಫೆ. ೨೬: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಂಘದ ಸದಸ್ಯರು ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ
ಗೋಣಿಕೊಪ್ಪದಲ್ಲಿ ನಡೆದ ‘ಕಾಫಿ ಕಪ್ಪಿಂಗ್ ಸೆಷನ್’ಮಡಿಕೇರಿ, ಫೆ. ೨೬: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ಕಾಫಿ ಮಂಡಳಿಯ ಸಹಯೋಗದಲ್ಲಿ ಗೋಣಿಕೊಪ್ಪಲಿನ ಕಾಫಿ ಮಂಡಳಿಯ ತಾಂತ್ರಿಕ ಮೌಲ್ಯಮಾಪನ ಕೇಂದ್ರದಲ್ಲಿ ಕಾಫಿ ಕಪ್ಪಿಂಗ್ ಸೆಷನನ್ನು ಏರ್ಪಡಿಸಲಾಗಿತ್ತು.