ಗೋಣಿಕೊಪ್ಪಲು, ಮಾ.೭: ಅಂತರಾಷ್ಟಿçÃಯ ಸೀನಿಯರ್ ಚೇಂಬರ್‌ನ ಗೋಣಿಕೊಪ್ಪ ಘಟಕದ ನೂತನ ಅಧ್ಯಕ್ಷರಾಗಿ ಮಂಡೇಪAಡ ಸಚಿನ್ ಬೆಳ್ಳಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮುರುವಂಡ ಉತ್ತಪ್ಪ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಶರತ್ ಮ್ಯಾಥ್ಯೂ, ಖಜಾಂಚಿಯಾಗಿ ಅಲ್ಲುಮಾಡ ಸುನಿಲ್ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯಕಾರಿಣಿ ಸಮಿತಿಯ ಪದಗ್ರಹಣ ಸಮಾರಂಭವು ತಾ. ೧೬ರಂದು ಗೋಣಿಕೊಪ್ಪದ ಸ್ಪೆöÊಸ್ ರಾಕ್ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷರಾದ ಮೂಕಳೇರ ದಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆ.ಬಿ. ಸಂಜೀವ್ ಹಾಗೂ ದಿಕ್ಸೂಚಿ ಭಾಷಣ ಕಾರರಾಗಿ ಹಿರಿಯ ವಕೀಲರಾದ ಎಂ.ಎ. ನಿರಂಜನ್ ಆಗಮಿಸಲಿದ್ದಾರೆ.ಸೀನಿಯರ್ ಚೇಂಬರ್ ಪದಗ್ರಹಣ

ಗೋಣಿಕೊಪ್ಪಲು, ಮಾ.೭: ಅಂತರಾಷ್ಟಿçÃಯ ಸೀನಿಯರ್ ಚೇಂಬರ್‌ನ ಗೋಣಿಕೊಪ್ಪ ಘಟಕದ ನೂತನ ಅಧ್ಯಕ್ಷರಾಗಿ ಮಂಡೇಪAಡ ಸಚಿನ್ ಬೆಳ್ಳಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮುರುವಂಡ ಉತ್ತಪ್ಪ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಶರತ್ ಮ್ಯಾಥ್ಯೂ, ಖಜಾಂಚಿಯಾಗಿ ಅಲ್ಲುಮಾಡ ಸುನಿಲ್ ಆಯ್ಕೆಯಾಗಿದ್ದಾರೆ.

ನೂತನ ಕಾರ್ಯಕಾರಿಣಿ ಸಮಿತಿಯ ಪದಗ್ರಹಣ ಸಮಾರಂಭವು ತಾ. ೧೬ರಂದು ಗೋಣಿಕೊಪ್ಪದ ಸ್ಪೆöÊಸ್ ರಾಕ್ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷರಾದ ಮೂಕಳೇರ ದಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆ.ಬಿ. ಸಂಜೀವ್ ಹಾಗೂ ದಿಕ್ಸೂಚಿ ಭಾಷಣ ಕಾರರಾಗಿ ಹಿರಿಯ ವಕೀಲರಾದ ಎಂ.ಎ. ನಿರಂಜನ್ ಆಗಮಿಸಲಿದ್ದಾರೆ.