ಮನ್ನೆರ ಕ್ರಿಕೆಟ್ ಕಪ್ ೮ ತಂಡಗಳ ಮುನ್ನಡೆ

ಶ್ರೀಮಂಗಲ, ಮಾ. ೨೫: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೪ನೇ ದಿನವಾದ