ಕಾಲೇಜು ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಮಡಿಕೇರಿ, ಏ. ೬: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಟ್ಟಡ ಶಂಕು ಸ್ಥಾಪನೆ ನೆರವೇರಿತು. ಹಾಸನದ ಶ್ರೀ ಆದಿಚುಂಚನಗಿರಿ
ಗೋಣಿಕೊಪ್ಪಲುವಿನಲ್ಲಿ ಬುಡಕಟ್ಟು ಕಾರ್ಮಿಕರ ಬೃಹತ್ ಸಮಾವೇಶಗೋಣಿಕೊಪ್ಪಲು, ಏ.೬: ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಕಾರ್ಮಿಕರ ಸಮಾವೇಶ, ಜಾಥ ಹಾಗೂ ವಾರ್ಷಿಕ ಸಭೆ
ಈ ತಾಯಿ ಕಂದಮ್ಮನನ್ನು ರಕ್ಷಿಸಿಮಡಿಕೇರಿ, ಏ. ೬: ಸುಡುಬಿಸಿಲು ತಾಳಲಾರದೆ ಮೂಕ ರೋಧನ ಅನುಭವಿಸುತ್ತಿರುವ ಈ ತಾಯಿ ಮತ್ತು ಕಂದಮ್ಮ ರಕ್ಷಣೆಗಾಗಿ ಎದುರು ನೋಡುತ್ತಿದೆ. ಸೂರಿಲ್ಲದೆ, ಕುಡಿಯಲು ನೀರಿಲ್ಲದೆ ಬಸವಳಿದಿದೆ. ಈ ಕರುಣಾಜನಕ
ಸಿಗದ ಹುಲಿ ಸುಳಿವು ಕ್ಯಾಮರ ಅಳವಡಿಕೆ ಗೋಣಿಕೊಪ್ಪಲು, ಏ. ೬: ಕಳೆದ ಒಂಬತ್ತು ದಿನಗಳಿಂದ ಹುಲಿ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಕಳೆದ ಮೂರು ದಿನಗಳಿಂದ ಹುಲಿಯ ಚಲನವಲನಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಇದರಿಂದಾಗಿ
‘ಮದ್ಯ’ದಲ್ಲಿ ನಡುರಸ್ತೆಯಲ್ಲಿ ನಿದ್ರೆಮಡಿಕೇರಿ, ಏ. ೬: ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ಮಾರ್ಗಮಧ್ಯೆಯ ಚೈನ್‌ಗೇಟ್ ಬಳಿ ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ಚಾಲಕ ಹಾಗೂ ಕ್ಲೀನರ್ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಮಂಗಳೂರಿನಿAದ ಕುಶಾಲನಗರಕ್ಕೆ