ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನವರುಮಡಿಕೇರಿ, ಏ. ೬: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯಲಿರುವ ೧೨ನೇ ಹಾಕಿ ಇಂಡಿಯಾ ಸೀನಿಯರ್ ಮೆನ್ ರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಹಾಕಿ ಕರ್ನಾಟಕ
ವಿವಿಧೆಡೆ ಬಿಜೆಪಿ ಸಂಸ್ಥಾಪನಾ ದಿನಾಚರಣೆಸೋಮವಾರಪೇಟೆ, ಏ. ೬: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ವತಿಯಿಂದ ಪಟ್ಟಣದಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಇಲ್ಲಿನ ವಿದ್ಯಾಗಣಪತಿ ದೇವಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ
ಕಾಡಾನೆ ದಾಳಿ ಫಸಲು ನಾಶವೀರಾಜಪೇಟೆ, ಏ. ೬: ವೀರಾಜಪೇಟೆ ಸಮೀಪದ ಐಮಂಗಲ ಗ್ರಾಮದ ಕುಂಡ್ರAಡ ಸಿ. ಪೊನ್ನಪ್ಪ ಅವರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದ ಬಾಳೆ, ಅಡಿಕೆ
ನವೋದಯ ಪ್ರವೇಶ ಪರೀಕ್ಷೆಮಡಿಕೇರಿ, ಏ. ೬: ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ತಾ. ೯ ರಂದು ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರಗಳು ನವೋದಯ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು,
ಅರಣ್ಯದ ಮೇಲೆ ಮಾನವ ಹಸ್ತಕ್ಷೇಪ ಬೇಡ ಕೆಎಂ ಚಿಣ್ಣಪ್ಪ ಗೋಣಿಕೊಪ್ಪಲು, ಏ.೬: ಅಭಯಾರಣ್ಯಗಳು, ವನ್ಯಪ್ರಾಣಿಗಳ ವಿನಾಶಕ್ಕೆ ಮಾನವನೇ ಕಾರಣ. ಹಲವು ಪ್ರಭೇದದ ಗಿಡಮರಗಳು, ವನ್ಯಪ್ರಾಣಿಗಳು ಇಂದು ವಿನಾಶದ ಹಂಚಿನಲ್ಲಿವೆ. ಇವುಗಳ ರಕ್ಷಣೆ ನಮ್ಮ ಹೊಣೆ. ಮಾನವನ ಹಸ್ತಕ್ಷೇಪ