ರೂ ೫೫ ಕೋಟಿ ಕ್ರಿಯಾಯೋಜನೆಗೆ ಅನುಮೋದನೆಬೆಂಗಳೂರು, ಏ. ೬: ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಉಡುಪಿ, ರಾಮನಗರ, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ೨೦೨೨-೨೩ನೇ ಸಾಲಿನಿಂದ ೨೦೨೪-೨೫ನೇ
ಗಂಗಾ ಕಲ್ಯಾಣ ಯೋಜನೆ ಪ್ರಗತಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ಮಡಿಕೇರಿ, ಏ. ೬: ಗಂಗಾ ಕಲ್ಯಾಣ ಯೋಜನೆಗೆ ಸಂಬAಧಿಸಿ ದಂತೆ ಜಿಲ್ಲೆಯಲ್ಲಿನ ಪ್ರಗತಿ ಕುರಿತು ವರದಿ ತಯಾರಿಸಿ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ
‘ತಲೆಗೊಂದು ಸೂರು’ ಜೆಡಿಎಸ್ನಿಂದ ಧರಣಿ ಮಡಿಕೇರಿ, ಏ. ೬: ಬಡವರಿಗೆ ತಲೆಗೊಂದು ಸೂರು ಒದಗಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ನಗರಸಭೆ ಎದುರು ಧರಣಿ ನಡೆಸಲಾಯಿತು. ನಗರದ ಎ.ವಿ. ಶಾಲೆ
ದೇವಾಲಯದಲ್ಲಿ ಕಳ್ಳತನ ಪ್ರಕರಣ ಆರೋಪಿ ಪತ್ತೆಮಡಿಕೇರಿ, ಏ. ೬: ನಗರದ ಹೊರವಲಯದ ಕರವಲೆ ಭಗವತಿ ದೇವಾಲಯದಲ್ಲಿ ೨೦೧೯ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ವಿವಿಧ ಕಳ್ಳತನ
ಹಂದಿ ಚಿಪ್ಪು ಮಾರಾಟ ಯತ್ನ ಇಬ್ಬರ ಬಂಧನ ಮಡಿಕೇರಿ, ಏ. ೬: ಚಿಪ್ಪು ಹಂದಿಯ ಚಿಪ್ಪನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಬಂಧಿಸಿದೆ. ಕಳೆದ ತಾ. ೨೮ ರಂದು ಅತ್ತೂರು ಗ್ರಾಮದ