ಕ್ರೀಡಾಪಟುಗಳಲ್ಲಿ ಶಿಸ್ತು ಸಮರ್ಪಣಾ ಮನೋಭಾವ ಮುಖ್ಯಮಡಿಕೇರಿ, ಏ.೨೧; ಯಾವದೇ ಕ್ರೀಡೆ ಆಗಿರಲಿ ಕ್ರೀಡಾಪಟುಗಳಲ್ಲಿ ಪ್ರಮುಖವಾಗಿ ಶಿಸ್ತು, ಸಮರ್ಪಣಾ ಮನೋಭಾವ ಹಾಗೂ ನಿರ್ಣಯಾತ್ಮಕ ಗುಣಗಳಿರಬೇಕೆಂದು ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಕರೆ ನೀಡಿದರು. ವಾಂಡರ‍್ಸ್ ಕ್ಲಬ್
ವಿನಾಯಕ ಕೊಡವಕೇರಿಯ ಸಭೆಮಡಿಕೇರಿ, ಏ. ೨೧: ಮಡಿಕೇರಿ ಶ್ರೀ ವಿನಾಯಕ ಕೊಡವ ಕೇರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಕುಡುವಂಡ ಬಿ.
ಸನ್ಮಾನಗಳು ಜವಾಬ್ದಾರಿ ಹೆಚ್ಚಿಸುತ್ತವೆ ಸುಜಾ ಕುಶಾಲಪ್ಪವೀರಾಜಪೇಟೆ, ಏ. ೨೧: ಸನ್ಮಾನಗಳು ಜವಬ್ದಾರಿಯನ್ನು ಹೆಚ್ಚಿಸುತ್ತದೆ. ಸನ್ಮಾನ ಸ್ವೀಕರಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ
ಗೌಡ ವಧು ವರರ ಸಂದರ್ಶನಸುAಟಿಕೊಪ್ಪ, ಏ. ೨೧: ಕೊಡಗು ಗೌಡ ನಿವೃತ ನೌಕರರ ಸಂಘದÀ ವತಿಯಿಂದÀ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷಿಕ ವಧು-ವರರ ಸಂದರ್ಶನ ಕಾರ್ಯಕ್ರಮ ನಡೆಯಿತು. ಮುಖ್ಯ
ನಮ್ಮನ್ನೆಲ್ಲಾ ಹೊತ್ತು ನಿಂತ ಭೂಮಿಯೇ ಇದೋ ನಿನಗೆ ನಮ್ಮ ನಮನ ನಮ್ಮನ್ನೆಲ್ಲಾ ಹೊತ್ತು ನಿಂತು ಸಲಹುತ್ತಿರುವ ಭೂಮಿ ತಾಯಿಯೇ ನಿನಗೆ ನಮ್ಮ ನಮನ. ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಆಹಾರ, ಭೂಮಿಯನ್ನು ನಾವು ದಿನೇ ದಿನೇ ಹಾಳುಮಾಡುತ್ತಿರುವುದರಿಂದಾಗಿ ಪ್ರಕೃತಿ ನಮಗೆ