ಕಕ್ಕಬ್ಬೆಯಲ್ಲಿ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಚಾಲನೆ ನಾಪೋಕ್ಲು, ಏ. ೨೩: ಸಮೀಪದ ಕಕ್ಕಬ್ಬೆ ಪ್ರೌಢಶಾಲಾ ಮೈದಾನದಲ್ಲಿ ನಾಲಡಿ ಗ್ರಾಮದ ಪೊನ್ನೋಲತಂಡ ಕುಟುಂಬಸ್ಥರು ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟಕ್ಕೆ ಗಾಳಿಯಲ್ಲಿ
ಜಿಲ್ಲಾಮಟ್ಟದ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟಕ್ಕೆ ಚಾಲನೆಹೆಬ್ಬಾಲೆ, ಏ. ೨೩ : ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟ ಹೆಬ್ಬಾಲೆಯ
ಮತಾಂತರ ಪ್ರಕರಣ ವೃದ್ಧೆಯ ಅಂತ್ಯಕ್ರಿಯೆ ಅತಂತ್ರವೀರಾಜಪೇಟೆ, ಏ. ೨೨ : ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊAಡ ವೃದ್ಧೆಯೊಬ್ಬರು ನಿಧನರಾಗಿದ್ದು, ಅಂತ್ಯಕ್ರಿಯೆಯು ಅತಂತ್ರವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಹೊರವಲಯಕ್ಕೆ ಹೊಂದಿಕೊAಡಿರುವ
ಕೂಲಿ ಕಾರ್ಮಿಕರಿಂದ ರೈತನ ಹತ್ಯೆ ಬಂಧನ ಶನಿವಾರಸAತೆ, ಏ.೨೩: ತೋಟದ ಕೆಲಸಕ್ಕೆ ಬಾರದ ಮೂವರು ಕೂಲಿಕಾರ್ಮಿಕರನ್ನು ಕರೆದುಕೊಂಡು ಬರಲು ತೆರಳಿದ ರೈತರೊಬ್ಬರು ಅವರಿಂದಲೇ ಹತ್ಯೆಯಾದ ಘಟನೆ ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮುನ್ಸಿಪಾಲಿಟಿಯಲ್ಲಿ
ತಾ ೨೬ರಂದು ಕಿಸಾನ್ ಮೇಳಮಡಿಕೇರಿ, ಏ. ೨೩: ನೈಸರ್ಗಿಕ ಕೃಷಿಯ ಕುರಿತು ಕಿಸಾನ್ ಮೇಳ ತಾ.೨೬ರಂದು ಬೆಳಿಗ್ಗೆ ೧೦.೩೦ ರಿಂದ ಸಂಜೆ ೪.೦ ಗಂಟೆಯ ವರಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಲ್ಲಿ