ಫೀಮಾ ಕಾರ್ಯಪ್ಪ ಜ ತಿಮ್ಮಯ್ಯ ಸಂಕೀರ್ಣಕ್ಕೆ ಭೂಮಿ ಪೂಜೆ ಮಡಿಕೇರಿ, ಏ. ೨೨: ರಾಜಧಾನಿ ಬೆಂಗಳೂರಿನ ಯಲಹಂಕ ಹೊಸಳ್ಳಿಯಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಸರಕಾರದ ಮೂಲಕ ಇತ್ತೀಚೆಗೆ ಮಂಜೂರಾತಿಯಾಗಿರುವ ಏಳು ಎಕರೆ ಜಾಗದಲ್ಲಿ ನೂತನ ಕಾಮ ಗಾರಿಗೆ
ವಾಣಿಜ್ಯ ಸಂಕೀರ್ಣ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ಮಡಿಕೇರಿ, ಏ. ೨೨: ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿಯಲ್ಲಿ ಉದ್ದೇಶಿಸಿರುವ ರೂ.೧ ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ ಹಾಗೂ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ರೂ. ೨೦ ಲಕ್ಷ ವೆಚ್ಚದ
ಸುಸೂತ್ರವಾಗಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಡಿಕೇರಿ, ಏ. ೨೨: ಶುಕ್ರವಾರದಿಂದ ಆರಂಭಗೊAಡ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಜಿಲ್ಲೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯಿತು. ಉತ್ಸಾಹದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ
ಕೊಡಗಿನ ಗಡಿಯಾಚೆಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಭಾರತ-ಬ್ರಿಟನ್ ನಿರ್ಧಾರ ನವದೆಹಲಿ, ಏ. ೨೨: ಕ್ಷಿಪ್ರ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್
ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಯುನಿಸೆಫ್ ತಂಡ ಭೇಟಿಕೂಡಿಗೆ, ಏ. ೨೨: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಯುನಿಸೆಫ್ ಸಹಯೋಗದ ಏIಐಂ (ಏeಡಿಚಿಟಚಿ sಣಚಿಣe iಟಿsಣiಣuಣe oಜಿ ಟoಛಿಚಿಟ ಚಿಜmiಟಿisಣಡಿಚಿಣioಟಿ) ಸಂಸ್ಥೆಯ ಪ್ರತಿನಿಧಿಗಳ ಭೇಟಿ