ಕೊಡವ ಹಾಕಿ ಅಕಾಡೆಮಿ ಪುನರ್ರಚನೆ ಮಡಿಕೇರಿ, ಏ. ೨೬: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊAಡ ಸಂದರ್ಭದಿAದ ರಚನೆಯಾಗಿ ಈ ಹಾಕಿ ಉತ್ಸವದ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ
ಸನ್ನಿಸೈಡ್ಗೆ ಮೇಜರ್ ಜನರಲ್ ಜೆವಿ ಪ್ರಸಾದ್ ಭೇಟಿ ಮಡಿಕೇರಿ, ಏ. ೨೬: ಕರ್ನಾಟಕ ಹಾಗೂ ಕೇರಳ ಉಪ ವಿಭಾಗದ ಜನರಲ್ ಕಮಾಂಡಿAಗ್ ಅಧಿಕಾರಿ ಮೇಜರ್ ಜನರಲ್ ಜೆ.ವಿ. ಪ್ರಸಾದ್ ಅವರು ಮಡಿಕೇರಿಯ ಸನ್ನಿಸೈಡ್ ಜನರಲ್ ತಿಮ್ಮಯ್ಯ
ಕೊಡಗಿನ ಗಡಿಯಾಚೆಕೊರೊನಾ ಹೆಚ್ಚಾದರೆ ವಿಮಾನ ನಿಲ್ದಾಣ, ಗಡಿ ಜಿಲ್ಲೆಗಳಲ್ಲಿ ಮತ್ತೆ ಕಣ್ಗಾವಲು ವಿಜಯಪುರ, ಏ. ೨೬: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ
ಮಲೇರಿಯಾ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅಗತ್ಯ ಡಾ ಚೇತನ್ ಮಡಿಕೇರಿ,ಏ.೨೬: ಮಲೇರಿಯಾ ಕರ್ನಾಟಕ ರಾಜ್ಯದಲ್ಲಿ ೨೦೨೫ಕ್ಕೆ ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಾಗಿರುವುದ ರಿಂದ ಎಲ್ಲಾ ಹಂತಗಳಲ್ಲೂ ಮಲೇರಿಯಾ ನಿವಾರಣಾ ಚಟುವಟಿಕೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ
ಬಿಸಿಲ ಬೆಳೆ ಕಲ್ಲಂಗಡಿಗೆ ಮಳೆ ಸುರಿದೊಡೆ ಬೆಲೆ ಬೆಳೆ ಸೋರಿಕೆಯೆಂಬ ನೆಗಡಿ ಕಣಿವೆ, ಏ. ೨೬: ಬೇಸಗೆಯ ದಿನಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುವ ಪ್ರಮುಖ ಬೆಳೆಯಾಗಿರುವ ಕಲ್ಲಂಗಡಿ ಕೃಷಿಗೆ ಮಳೆ ಬಂದರೆ ಸಾಕು "ಬೆಳೆ ಮತ್ತು ಬೆಲೆ" ಎರಡು ಕೂಡ