ಬಸವ ಜಯಂತಿ ಅಂಗವಾಗಿ ಛದ್ಮವೇಷ ವಚನಗಾಯನ ಸ್ಪರ್ಧೆ ಸೋಮವಾರಪೇಟೆ, ಏ. ೨೬: ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ, ವೀರಶೈವ ಸಮಾಜ ಹಾಗೂ ಅಕ್ಕನ ಬಳಗದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದಲ್ಲಿ ಮಕ್ಕಳಿಗೆ
ತಥಾಸ್ತು ಸಾತ್ವಿಕ ಸಂಸ್ಥೆಯಿAದ ರಕ್ತದಾನ ಶಿಬಿರ ಸೋಮವಾರಪೇಟೆ, ಏ.೨೬: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆ ವತಿಯಿಂದ ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕದ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಮಡಿಕೇರಿಯ ರಕ್ತನಿಧಿ
ವಿಚಾರ ಸಂಕಿರಣದಲ್ಲಿ ರೇವತಿ ಪೂವಯ್ಯ ಭಾಗಿ ಪೊನ್ನಂಪೇಟೆ, ಏ. ೨೬: ತಾ. ೨೩ ಮತ್ತು ೨೪ ರಂದು ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯದಲ್ಲಿ ನಡೆದ ರಾಷ್ಟçಮಟ್ಟದ ವಿಚಾರ ಸಂಕಿರಣದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ
ಜಾತಿ ಪಿಡುಗು ದೂರವಾಗಲಿ ತಹಶೀಲ್ದಾರ್ ಪ್ರಶಾಂತ್ ಗೋಣಿಕೊಪ್ಪಲು, ಏ.೨೬: ಇತ್ತೀಚೆಗೆ ದೇಶದಲ್ಲಿ ಜಾತಿ ಪಿಡುಗು ಹೆಚ್ಚಾಗಿದ್ದು, ಈ ಪಿಡುಗನ್ನು ದೂರ ಮಾಡಲು ನಾವೆಲ್ಲರೂ ಪ್ರಯತ್ನಿಸ ಬೇಕು, ಮನುಷ್ಯತ್ವವನ್ನು ಬೆಳೆಸಿಕೊಳ್ಳ ಬೇಕು. ಆಗಾದಲ್ಲಿ ನಮ್ಮ ಸಮಾಜ
ತಾ ೨೯ ರಂದು ಉದ್ಯೋಗ ಮೇಳಮಡಿಕೇರಿ, ಏ. ೨೬: ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್‌ನ ಡಿಡಿಯುಜಿಜಿಕೆವೈ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮಂತ್ರಾಲಯ (ಕೌಶಲ್ಯ) ನಿರ್ದೇಶನದಂತೆ