ವಾಣಿಜ್ಯೋದ್ಯಮಿಗಳ ಸಹಕಾರ ಸಂಘಕ್ಕೆ ಬಿಜೆಪಿ ಬೆಂಬಲಿತರ ಆಯ್ಕೆಮಡಿಕೇರಿ,ಏ.೨೭: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಬಿಜೆಪಿ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಸಿದ್ದಾಪುರದ ಕೆ.ಕೆ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಕುಶಾಲನಗರದ ರಾಮಕೃಷ್ಣಯ್ಯ
ಕಾರಿನ ಮೇಲೆ ಸಲಗ ದಾಳಿಸಿದ್ದಾಪುರ, ಏ. ೨೭: ಕಾಫಿ ಬೆಳೆಗಾರರೊಬ್ಬರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಕೂದಲೆಳೆಯ ಅಂತರದಲ್ಲಿ ತೋಟದ ಮಾಲೀಕರು ಪ್ರಾಣಾಪಾಯದಿಂದ ಪಾರಾದ ಘಟನೆ
ಗೌಡ ‘ಕುಟುಂಬ ೨೦೨೨’ ಕ್ರಿಕೆಟ್ ಹಬ್ಬಕ್ಕೆ ಚಾಲನೆಮಡಿಕೇರಿ, ಏ. ೨೬; ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್
ಸುಳಿಯಲ್ಲಿ ಸಿಲುಕಿ ಮಹಾರಾಷ್ಟçದ ಮೂಲದ ಪ್ರವಾಸಿಗ ದುರ್ಮರಣಸಿದ್ದಾಪುರ, ಏ. ೨೬: ದುಬಾರೆಯ ಪ್ರವಾಸಿ ತಾಣದಲ್ಲಿ ನದಿಯ ಸುಳಿಗೆ ಸಿಲುಕಿ ಮಹಾರಾಷ್ಟçದ ನಾಶಿಕ್ ಮೂಲದ ಪ್ರವಾಸಿಗ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ದಾದಾಜಿ ಮಹಾಜನ್ ಎಂಬವರ ಪುತ್ರ ಅನಿಕೇತ್
೬೦ ವರ್ಷ ಕೆಳಗಿರುವವರಿಗೆ ಬೂಸ್ಟರ್ ಡೋಸ್ ನೀಡಲು ಇನ್ನೂ ಬಾರದ ಆದೇಶಮಡಿಕೇರಿ, ಏ. ೨೬: ಮುಂಬರುವ ದಿನಗಳಲ್ಲಿ ಕೋವಿಡ್ ೪ನೇ ಅಲೆ ವ್ಯಾಪಕವಾಗಬಹುದೆಂಬ ತಜ್ಞರ ಅಭಿಪ್ರಾಯದ ಬೆನ್ನಲ್ಲೇ ಲಸಿಕೆಯ ಬಗ್ಗೆ ಮರೆತಿದ್ದ ಸಾರ್ವಜನಿಕರು ಮತ್ತೇ ಜಾಗೃತರಾಗುತ್ತಿದ್ದಾರೆ. ರಾಷ್ಟç ರಾಜಧಾನಿ