ಸಾಮಾಜಿಕ ಪ್ರಜಾಪ್ರಭುತ್ವದ ಸಾರ್ಥಕತೆ ಪಡೆಯಲು ಶಿಕ್ಷಣ ಮೂಲಮಂತ್ರ ಪ್ರೊ ಜೆ ಸೋಮಶೇಖರ್

ಹೆಬ್ಬಾಲೆ, ಏ. ೨೮: ಸಾಮಾಜಿಕ ಪ್ರಜಾಪ್ರಭುತ್ವದ ಪುನರ್ ಪ್ರತಿಷ್ಠಾಪನೆಯೂ ಜರೂರಿದ್ದು, ಈ ಪ್ರಕ್ರಿಯೆಯಲ್ಲಿ ಸಂವಿಧಾನದ ತಾತ್ವಿಕ ಆಯಾಮಗಳು, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಆಯಾಮಗಳಿಂದ ಅನಾವರಣ ಗೊಳ್ಳಬೇಕಾಗಿದೆ

ಮೇಲ್ಚೆಂಬು ತೆಕ್ಕಡೆ ಪೊಡನೊಳನ ಪರ್ಲಕೋಟಿ ಪ್ರಿಕ್ವಾರ್ಟರ್ಗೆ

ಮಡಿಕೇರಿ, ಏ. ೨೮: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗದ ನಡುವೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ - ೨೦೨೨ ಟೆನ್ನಿಸ್‌ಬಾಲ್

ಇಗ್ಗುತಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿ ಕೆಲಸ

ಮಡಿಕೇರಿ, ಏ. ೨೮: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾಗಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಸನ್ನಿಧಿಯಲ್ಲಿ ಭಕ್ತಜನ ಸಂಘದ ಮೂಲಕ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,

ಜಾಗ ಕಲ್ಪಿಸುವಂತೆ ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹ

ಮಡಿಕೇರಿ, ಏ. ೨೮: ಜಿಲ್ಲೆಯ ಸೈನಿಕರಿಗೆ ಜಮೀನು ಹಾಗೂ ನಿವೇಶನ ನೀಡಬೇಕೆಂದು ಮೈಸೂರು ಸಶಸ್ತç ಪಡೆಗಳ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ