ಹಿಜಾಬ್ ತೀರ್ಪು ಮುಸ್ಲಿಂ ವರ್ತಕರಿಂದ ಬಂದ್

ಮಡಿಕೇರಿ, ಮಾ. ೧೭: ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಪ್ರಕಟಗೊಂಡ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಮಟ್ಟದಲ್ಲಿ ಕರೆ ನೀಡಲಾಗಿದ್ದ ಬಂದ್‌ಗೆ ಕೊಡಗಿನಲ್ಲೂ ಮುಸ್ಲಿಂ ವರ್ತಕರು,

ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ಉತ್ಸವ

ನಾಪೋಕ್ಲು, ಮಾ. ೧೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ವಿಜೃಂಭಣೆ ಯಿಂದ ನೆರವೇರಿತು. ಗುರುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಮನೆಯಿಂದ

ಸಂಪಾಜೆಯಲ್ಲಿ ನದಿಗೆ ಉರುಳಿದ ಬಸ್ಸು

ಸುಳ್ಯ, ಮಾ. ೧೭: ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ ೨೧ ಮಂದಿ ಗಾಯಗೊಂಡ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ. ಧರ್ಮಸ್ಥಳದಿAದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಂಪಾಜೆ ಬಳಿಯ ಗಡಿಕಲ್ಲು

ಕೋವಿ ಹಕ್ಕು ಸರಕಾರದ ಪರಿಶೀಲನೆಯಲ್ಲಿದೆ

ವೀಣಾ ಪ್ರಶ್ನೆಗೆ ಸಚಿವರ ಉತ್ತರ ಮಡಿಕೇರಿ, ಮಾ.೧೭: ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷಿಕರು ಮತ್ತು ಅರೆಭಾಷೆ ಗೌಡ ಜನಾಂಗದವರು ಬಂದೂಕು ವಿನಾಯಿತಿ ಹೊಂದಿದ್ದು, ಅವರುಗಳ ಹಕ್ಕುಗಳ ರಕ್ಷಣೆಯ ಕುರಿತು