ಜೇಸೀಸ್ ಬೆಳವಣಿಗೆಯಲ್ಲಿ ಎಸ್ಎಂಎ ಗಮನಾರ್ಹ ಕೊಡುಗೆ ಕುಮಾರ್ಪೊನ್ನಂಪೇಟೆ, ಮಾ. ೧೮: ಜೆ.ಸಿ.ಐ. ಭಾರತವು ಕಳೆದ ವರ್ಷ ಪರಿಚಯಿಸಿದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್.ಎಂ.ಎ.) ವಿಭಾಗವು ಜೇಸೀಸ್ ಮಹಾಸಂಸ್ಥೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಅಲ್ಲದೆ
೧೦ ಹೆಚ್ಪಿ ಪಂಪ್ಸೆಟ್ ಸದನದಲ್ಲಿ ಸುಜಾ ಪ್ರಶ್ನೆ‘ಶಕ್ತಿ’ ವರದಿ ಪ್ರಸ್ತಾಪ ಮಡಿಕೇರಿ, ಮಾ. ೧೮: ಕೊಡಗಿನಲ್ಲಿ ಬೆಳೆಗಾರರಿಗೆ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವ ಬೇಡಿಕೆಯ ಕುರಿತಾಗಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ
ಮಲೆ ಮಹಾದೇಶ್ವರ ವಾರ್ಷಿಕ ಉತ್ಸವ ಪೇಟೆ ಮೆರವಣಿಗೆ ವೀರಾಜಪೇಟೆ, ಮಾ. ೧೮: ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಇಂದು ಪೇಟೆಯ ಮೆರವಣಿಗೆಯು ಸಾಂಪ್ರದಾಯಿಕವಾಗಿ ನೆರವೇರಿತು. ಮಲೆ ಮಹಾದೇಶ್ವರನಿಗೆ ವಾರ್ಷಿಕ
ಕೊಡವ ಕುಲಶಾಸ್ತಿçÃಯ ಅಧ್ಯಯನ ವರದಿ ಪರಿಶೀಲನಾ ಹಂತದಲ್ಲಿ* ‘ಪೆಪ್ಪರ್ ಪಾರ್ಕ್’ ಪ್ರಸ್ತಾವನೆ ಇಲ್ಲ * ವೀಣಾ ಪ್ರಶ್ನೆಗೆ ಸಚಿವರ ಉತ್ತರ ಮಡಿಕೇರಿ, ಮಾ. ೧೮: ಕೊಡವ ಕುಲಶಾಸ್ತಿçÃಯ ಅಧ್ಯಯನ ಅಂತಿಮ ವರದಿ ಸ್ವೀಕೃತವಾಗಿದ್ದು, ಪ್ರಸ್ತುತ ಪರಿಶೀಲನಾ
ತ್ಯಾಗತ್ತೂರು ಶ್ರೀ ಭಗವತಿ ಉತ್ಸವಗುಡ್ಡೆಹೊಸೂರು, ಮಾ. ೧೮: ಇಲ್ಲಿಗೆ ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹಾ ಪೂಜೆ ತಾ. ೨೪ ರಿಂದ ೨೭ ರವರೆಗೆ ನಡೆಯಲಿದೆ. ತಾ.