ಪ್ರತಿಭೆ ಅನಾವರಣಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು

*ಗೋಣಿಕೊಪ್ಪ, ಮಾ. ೧೮: ಹಾಡಿ, ಕುಣಿದು ನಲಿದಾಡುವ ಮೂಲಕ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಯನ್ನು ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಅಂಗನವಾಡಿಯ ೧೩ ವರ್ತುಲದ ನೌಕರರು ಅದ್ಧೂರಿಯಾಗಿ ಆಚರಿಸಿ

ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ

ಶಿರಂಗಾಲ: ಮಹಿಳೆ ಸ್ವಾವಲಂಬಿಯಾಗಿ ಬದುಕು ನಡೆಸಲು ಮಹಾತ್ಮಗಾಂಧಿ ನರೇಗಾ ಯೋಜನೆ ಸಹಕಾರಿಯಾಗಿದೆ ಎಂದು ಕೊಡಗು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ ಪಿ. ಅಭಿಪ್ರಾಯಪಟ್ಟರು. ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ

ಜೋಸ್ವಿತಾ ಪ್ರಿಮೀತಾಗೆ ಕಾನೂನು ಪದವಿಯಲ್ಲಿ ರ‍್ಯಾಂಕ್

ಮಡಿಕೇರಿ, ಮಾ. ೧೮: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಶೈಕ್ಷಣಿಕ ವರ್ಷ ೨೦೨೦-೨೧ನೇ ಸಾಲಿನಲ್ಲಿ ನಡೆಸಿದ ಕಾನೂನು ಪದವಿ ಪರೀಕ್ಷೆಯ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕೆವಿಜಿ ಕಾನೂನು

ಎಸ್ಆರ್ ಕೇಶಿನಿಗೆ ‘ಮದರ್ ಥೆರೇಸಾ ಅಚೀವರ್’ ಪ್ರಶಸ್ತಿ

ಮಡಿಕೇರಿ, ಮಾ. ೧೮: ದಾವಣಗೆರೆಯ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಪ್ರತಿವರ್ಷ ನೀಡುವ ಪ್ರತಿಷ್ಠಿತ “ಮದರ್ ಥೆರೇಸಾ ಅಚೀವರ್ ಅವಾರ್ಡ್” ಪ್ರಶಸ್ತಿಯನ್ನು ಈ ಬಾರಿ ಮಡಿಕೇರಿಯ ಉಡೋತ್‌ಮೊಟ್ಟೆಯ