ಫ್ರೂಟ್ ಆ್ಯಪ್ ಸೌಹಾರ್ದ ಸಹಕಾರಿಗಳ ಸೇರ್ಪಡೆಗೆ ಆಗ್ರಹ

ಮಡಿಕೇರಿ, ಮಾ. ೧೯: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫ್ರೂಟ್÷ಆ್ಯಪ್‌ನಲ್ಲಿ ಸೌಹಾರ್ದ ಸಹಕಾರಿಗಳನ್ನು ಕೈಬಿಟ್ಟಿರುವುದರಿಂದ ರೈತರು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಳ್ಳಲು ಆಗುತ್ತಿಲ್ಲ. ಫ್ರೂಟ್ ಆ್ಯಪ್‌ನಲ್ಲಿ

ಸಂಭ್ರಮದ ಹೋಳಿ ಹಬ್ಬ ಆಚರಣೆ

ಶನಿವಾರಸಂತೆ, ಮಾ. ೧೯: ಪಟ್ಟಣ ಹಾಗೂ ಬಿದರೂರು ಗ್ರಾಮದಲ್ಲಿ ನೆಲೆಸಿರುವ ರಾಜಸ್ತಾನ ಮೂಲದ ೧೫ ಕುಟುಂಬಸ್ಥರು ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿAದ ಆಚರಿಸಿzರು. ಸ್ವಂತ ಜಮೀನಿನಲ್ಲಿ ಅಗ್ನಿಕುಂಡ ರಚಿಸಿ,

ರಂಜಿತ್ಗೆ ನ್ಯಾಷನಲ್ ಐಕಾನ್ ಅವಾರ್ಡ್

ಮಡಿಕೇರಿ, ಮಾ. ೧೯: ಕವಿತಾ ಮೀಡಿಯಾ ಸ್ಟೋರ್ ಲಿಮಿಟೆಡ್, ಹೈಬ್ರೀಡ್ ನ್ಯೂಸ್, ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನೀಡಲಾಗುವ ನ್ಯಾಷನಲ್ ಐಕಾನಿಕ್ ಅವಾರ್ಡ್ಗೆ ಜಿಲ್ಲೆಯ