ಇಂದಿನಿAದ ತಿತಿಮತಿಯಲ್ಲಿ ಯರವ ಕ್ರೀಡೋತ್ಸವ

(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೩: ಯರವ ಸಮಾಜದ ಕ್ರೀಡಾಕೂಟವು ಈ ಬಾರಿ ತಿತಿಮತಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ ಯರವ ಸಮುದಾಯದ ಜನಾಂಗವನ್ನು ಒಂದೇ

ವಿದ್ಯುತ್ ಸ್ಪರ್ಶ ಕಾರ್ಮಿಕ ದುರ್ಮರಣ

ವೀರಾಜಪೇಟೆ, ಮೇ ೩: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ. ವೀರಾಜಪೇಟೆ ತಾಲೂಕು ಆರ್ಜಿ ಗ್ರಾ.ಪಂ.

ಗುಂಡಿಕೆರೆ ಬೇಟೆ ಗುಂಡೇಟು ಪ್ರಕರಣ ವಿಶೇಷ ತನಿಖೆಗೆ ಗ್ರಾಮಸ್ಥರ ಒತ್ತಾಯ

ಮಡಿಕೇರಿ, ಮೇ ೨: ಪ್ರಾಣಿ ಬೇಟೆಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನಿAದ ವೀರಾಜಪೇಟೆ ಸಮೀಪದ ಕೊಟ್ಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ ಎಂ.ಯು. ಹಮೀದ್ ಅವರ ಸಾವಿನ ಬಗ್ಗೆ ಇದೀಗ ವ್ಯಾಪಕವಾದ