ಹೊಳೆಯಲ್ಲಿ ತ್ಯಾಜ್ಯ ಸುರಿದವರಿಗೆ ದಂಡ ಚೆಯ್ಯAಡಾಣೆ, ಮಾ ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಾರಾಣೆ ಮುಖ್ಯರಸ್ತೆಯ ತೋಟಂಬೈಲು ಸೇತುವೆಯಲ್ಲಿ ಕಸದ ರಾಶಿಯನ್ನು ತಂದು ಸುರಿದವರಿಗೆ ದಂಡ ವಿಧಿಸಿ ಕ್ರಮ ವಹಿಸಲಾಯಿತು.
ತಾ ೨೩ರಂದು ವಾರ್ಷಿಕ ಮಹಾಸಭೆಮಡಿಕೇರಿ, ಮಾ. ೨೧: ಕೊಡಗು ಜಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ತಾ. ೨೩ರಂದು ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಅಪ್ಪಯ್ಯ ಸುದ್ದಿಗೋಷ್ಠಿಯಲ್ಲಿ
ಜೀವ ಬೆದರಿಕೆ ಆರೋಪದಿಂದ ಖುಲಾಸೆಗೋಣಿಕೊಪ್ಪಲು, ಮಾ. ೨೧: ಕೆ.ಬಾಡಗ ಗ್ರಾ.ಪಂ. ಮಹಿಳಾ ಅಧ್ಯಕ್ಷೆಗೆ ಅದೇ ಗ್ರಾಮದ ಪಿ. ನವೀನ್ ಎಂಬವರು ಮೊಬೈಲ್ ಮೂಲಕ ಕೊಲೆ ಬೆದರಿಕೆ ಹಾಕಿರುವದಾಗಿ ಆರೋಪಿಸಿ ತಾ. ೨೦.೦೧.೨೦೧೭
ಹೆಮ್ಮೆತ್ತಾಳಿನಲ್ಲಿ ಹೆಜ್ಜೇನು ದಾಳಿಮಡಿಕೇರಿ, ಮಾ.೨೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಹೆಜ್ಜೇನು ದಾಳಿ ಮಾಡಿ ಈರ್ವರಿಗೆ ಕಚ್ಚಿರುವ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ವೇಳೆ ಅಲ್ಲಿನ
ಹೆಬ್ಬಾಲೆ ಹೆಜ್ಜೇನು ದಾಳಿ ವ್ಯಕ್ತಿ ಸಾವುಹೆಬ್ಬಾಲೆ, ಮಾ. ೨೧: ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಹೆಬ್ಬಾಲೆ ಗ್ರಾಮದಲ್ಲಿ ಸಂಜೆ ನಡೆದಿದೆ. ಹೆಬ್ಬಾಲೆ ಗ್ರಾಮದ ನಿವಾಸಿ ಪಾಟೇಲ್ ಪ್ರಕಾಶ್ (೫೫)