ಗ್ರಾಹಕರಿಗೆ ನಿಂಬೆ ಮತ್ತಷ್ಟು ಹುಳಿಮಡಿಕೇರಿ, ಮೇ ೬: ದೇಶದಲ್ಲಿ ಅಡುಗೆ ಎಣ್ಣೆಯಿಂದ ಹಿಡಿದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮೊದಲೆಲ್ಲ ಈರುಳ್ಳಿ, ಟೊಮೇಟೋ ಬೆಲೆ ಕೆಲವೊಮ್ಮೆ ದುಬಾರಿ ಆಗುತಿತ್ತು. ಇದೀಗ ಔಷಧೀಯ
ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆ ಜಂಪೋತ್ಸವ ಶನಿವಾರಸAತೆ, ಮೇ ೬: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆ ಜಂಪೋತ್ಸವ
ಕಾಡು ಬಸವ ಪೂಜೋತ್ಸವಕೂಡಿಗೆ, ಮೇ ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಜೇನುಕಲ್ಲು ಬೆಟ್ಟ ಗ್ರಾಮದಲ್ಲಿರುವ ಉದ್ಭವ ಶ್ರೀ ಕಾಡು ಬಸವ ದೇವಾಲಯ ಸಮಿತಿಯ ವತಿಯಿಂದ ವಿಶೇಷ ಹೋಮ
‘‘ದೇಶೀಯ ಕ್ರೀಡೆಗಳು ಪರಿಣಾಮಕಾರಿ’’ವೀರಾಜಪೇಟೆ, ಮೇ ೬: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ದೇಶಿಯ ಕ್ರೀಡೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡುಧಾರೆ ಚೋಟು
ಪ್ರತಿಭೆಗಳನ್ನು ಗುರುತಿಸಲು ಬೇಸಿಗೆ ಶಿಬಿರ ಸಹಕಾರಿ ಪಿಕೆ ಚಂದ್ರುಸೋಮವಾರಪೇಟೆ, ಮೇ ೬: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು. ತಾಲೂಕು ಬಾಲ ಭವನ