ರಾಷ್ಟಿçÃಯ ಸಬ್ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ಕ್ರೀಡಾಪಟುಗಳು

ನಾಪೋಕ್ಲು, ಮೇ ೭: ಗೋವಾದಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವದರ ಮೂಲಕ

ತಾ ೧೦ ರಂದು ಹಾಕಿ ಆಯ್ಕೆ ಪ್ರಕ್ರಿಯೆ

ಮಡಿಕೇರಿ, ಮೇ ೭: ಕರ್ನಾಟಕ ರಾಜ್ಯ ಜೂನಿಯರ್ ಪುರುಷರ ಹಾಕಿ ತಂಡವನ್ನು ಪ್ರತಿನಿಧಿಸಿ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ‘ಹಾಕಿ ಕರ್ನಾಟಕ’ ವತಿಯಿಂದ ಆಯ್ಕೆ ಪ್ರಕ್ರಿಯೆ ಮಡಿಕೇರಿ, ಮೇ

ಹಿಂದೂ ಸಮಾಜವನ್ನು ಒಗ್ಗೂಡಿಸಲು ಶಂಕರರ ಸೇವೆ ಅವಿಸ್ಮರಣೀಯ ವಿನಾಯಕ ಭಟ್

ಮಡಿಕೇರಿ, ಮೇ ೬ : ಹಿಂದೂ ಸಮಾಜವನ್ನು ಒಗ್ಗೂಡಿಸಿ ಸನಾತನ ಧರ್ಮವನ್ನು ದೇಶದಾದ್ಯಂತ ಪರಿಚಯಿಸಲು ಶಂಕರಾಚಾರ್ಯರು ಅವಿರತ ಶ್ರಮ ಪಟ್ಟಿದ್ದಾರೆ ಎಂದು ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನ