ಕರ್ನಾಟಕ ತಂಡಕ್ಕೆ ಎರಡನೇ ಗೆಲುವುಮಡಿಕೇರಿ, ಮೇ ೮: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿರುವ ಸೀನಿಯರ್ ನ್ಯಾಷನಲ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ತಮಿಳುನಾಡು
ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪದವಿ ಪ್ರದಾನ ಸಮಾರಂಭಮಡಿಕೇರಿ, ಮೇ ೭: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಆವರಣದಲ್ಲಿ
ಹುಲಿ ಉಗುರುಗಳು ಮಾರಾಟ ಮಾಡಲು ಯತ್ನ ಇಬ್ಬರು ವಶಕ್ಕೆಮಡಿಕೇರಿ, ಮೇ ೭: ರಾಷ್ಟಿçÃಯ ಪ್ರಾಣಿ ಹುಲಿಯ ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿ.ಐ.ಡಿ ಅರಣ್ಯ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಡಿಕೇರಿಯ ಚೈನ್‌ಗೇಟ್
೨೦೨೩ರಲ್ಲಿ ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಕಪ್ ಹಾಕಿಮಡಿಕೇರಿ, ಮೇ ೭: ಕೊಡವ ಕುಟುಂಬಗಳ ನಡುವಿನ ೨೩ನೇ ವರ್ಷದ ಹಾಕಿ ಉತ್ಸವ ೨೦೨೩ರಲ್ಲಿ ನಾಪೋಕ್ಲುವಿನಲ್ಲಿ ನಡೆಯುವುದು. ಇದೀಗ ಅಧಿಕೃತವಾದಂತಾಗಿದೆ. ಇಂದು ಬಾಳುಗೋಡುವಿನಲ್ಲಿ ನಡೆದ ಕೊಡವ ಹಾಕಿ
ನೀರಿನಲ್ಲಿ ಮುಳುಗಿ ಬಾಲಕ ಸಾವುಸಿದ್ದಾಪುರ, ಮೇ ೭: ಸ್ನಾನಕ್ಕೆ ತೆರಳಿದ ಬಾಲಕನೋರ್ವ ಕಾವೇರಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಬರಡಿ ಗ್ರಾಮದಲ್ಲಿ ನಡೆದಿದೆ. ಬರಡಿ ಗ್ರಾಮದ ನಿವಾಸಿ