ರೇಷ್ಮೆ ಬೆಳೆಗೆ ಸರ್ಕಾರದಿಂದ ಉತ್ತೇಜನ ಅಧಿಕಾರಿ ಮಹೇಶ್ ಮಾಹಿತಿ ಕೂಡಿಗೆ, ಮೇ ೭: ಕಳೆದ ಅರು ತಿಂಗಳುಗಳಿAದ ಕೊಡಗು ಜಿಲ್ಲೆಯ ರೇಷ್ಮೆ ಬೆಳೆಯ ಬಿತ್ತನೆ ಗೂಡಿಗೆ ಒಂದು ಕೆ.ಜಿ.ಗೆ ರೂ ೨,೪೦೦ ರಿಂದ ೩೦೦೦
ತಾಯಂದಿರ ದಿನದ ಶುಭಾಶಯಗಳು ಕೋರುತ್ತಾಪ್ರತಿ ವರ್ಷವು ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವು ಕೂಡ ತಾಯಂದಿರ ದಿನವನ್ನು ಆಚರಿಸುವ ದಿನ ಬಂದೇ ಬಿಟ್ಟಿದೆ. ತಾಯಿ ತನ್ನ ಮಕ್ಕಳಿಗಾಗಿ
ವಿಶ್ವ ರೆಡ್ಕ್ರಾಸ್ ದಿನಾಚರಣೆರೆಡ್‌ಕ್ರಾಸ್ ಸಂಸ್ಥೆ ಸ್ವಿಸ್ ದೇಶದ ಡಾ. ಜಿನ್ ಹೆನ್ರಿ ಡ್ಯೂನಂಡ್ ಎಂಬವರಿAದ ಅಸ್ಥಿತ್ವಕ್ಕೆ ಬಂದಿತು. ೧೮೨೮ ರಲ್ಲಿ ಜಿನಿವಾದ ಶ್ರೀಮಂತ ಕುಟುಂಬವೊAದರಲ್ಲಿ ಹೆನ್ರಿ ಜನಿಸಿದ. ತಂದೆ -
ಅಪಘಾತ ಗಾಯಗುಡ್ಡೆಹೊಸೂರು, ಮೇ ೭: ಸಮೀಪದ ಬಸವನಹಳ್ಳಿಯಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಕಾರು (ಕೆ.ಎ. ೧೨ ಎಂ.ಎ. ೬೦೨೫) ಡಿಕ್ಕಿಯಾಗಿದ್ದು, ಕಾರು
ಹೆಮ್ಮಚ್ಚಿಮನೆ ಕ್ರಿಕೆಟ್ ಮೂರು ತಂಡಗಳು ಸೆಮಿಫೈನಲ್ಗೆ ಗೋಣಿಕೊಪ್ಪ ವರದಿ, ಮೇ ೭: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ನಡೆಯುತ್ತಿರುವ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್‌ನಲ್ಲಿ ಆಂಡಮಾಡ, ಕೊಂಡಿಜಮ್ಮAಡ