ಅರಣ್ಯ ಸಚಿವರ ಕ್ರಮದ ವಿರುದ್ಧ ಗಿರಿಜನರ ಅಸಮಾಧಾನ

ಗೋಣಿಕೊಪ್ಪಲು, ನ. ೨೮: ಬುಡಕಟ್ಟು ಸಮುದಾಯದ ಯುವಕರು ನಾಗರಹೊಳೆ ಅರಣ್ಯ ಪ್ರದೇಶದ ನಾಣಚ್ಚಿ ಗೇಟ್ ಬಳಿ ಕ್ರಿಕೆಟ್ ಪಂದ್ಯಾಟ ನಡೆಸಿರುವ ಬಗ್ಗೆ ಅರಣ್ಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ