ಛಾಯಾ ನಂಜಪ್ಪಗೆ ಪ್ರಶಸ್ತಿ ಮಡಿಕೇರಿ, ಮಾ. ೨೪: ಮೂಲತಃ ಗೋಣಿಕೊಪ್ಪದವರಾದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ರಾಜಪ್ಪ ಅವರಿಗೆ ‘ವಿಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ (ಭಾರತವನ್ನು ಬದಲಾಯಿಸುತ್ತಿರುವ ಮಹಿಳೆಯರು)
ಕೊಡವ ಅಭಿವೃದ್ಧಿ ನಿಗಮ ಯುಕೊದಿಂದ ಸಿಎಂ ಭೇಟಿ ಮಡಿಕೇರಿ, ಮಾ ೨೪: ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸಂಘಟನೆಯ ನಿಯೋಗವೊಂದು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು
ಕೊಡಗಿನ ಗಡಿಯಾಚೆ ಹತ್ಯೆ ಪ್ರಕರಣ - ಟಿಎಂಸಿ ಅಧ್ಯಕ್ಷನ ಬಂಧನ ರಾಮಪುರಹತ್, ಮಾ. ೨೪: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ನಡೆದ ಹತ್ಯೆಗಳಿಗೆ ಸಂಬAಧಿಸಿದAತೆ ತೃಣಮೂಲ ಕಾಂಗ್ರೆಸ್‌ನ ರಾಮ್‌ಪುರಹತ್-೧
ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಪೊಮ್ಮಕ್ಕಡ ಕೂಟದ ಮಹಾಸಭೆಮಡಿಕೇರಿ, ಮಾ. ೨೪: ಸಭಾಂಗಣಕ್ಕೆ ಬಂದ ಮಹಿಳಾ ಹುಲಿ, ಬೇಟೆಗಾರರು, ಪೇಟೆಗೆ ಬಂದ ಅಜ್ಜ-ಅಜ್ಜಿ, ಹಾಡು, ಹಾಸ್ಯ ಚಟಾಕಿ, ಕ್ರೀಡಾಸ್ಪರ್ಧೆ, ವಿಶೇಷವಾದ ಭಾಷಣ ಸ್ಪರ್ಧೆ, ವಾಲಗತಾಟ್ ನಂತಹ
ಗೋ ಸಂರಕ್ಷಣೆ ಎಲ್ಲರ ಕರ್ತವ್ಯ ಅಭಿನವ ಸಿದ್ಧಲಿಂಗ ಸ್ವಾಮೀಜಿಶನಿವಾರಸಂತೆ, ಮಾ. ೨೪: ಕರ್ತವ್ಯದಲ್ಲಿ ಶ್ರದ್ಧೆ ಇಟ್ಟು ದುಡಿದರೇ ಕೃಷಿಕ ಮಾಡುವ ಭೂತಾಯಿ ಹಾಗೂ ಗೋ ಸೇವೆ ನೈಜತೆಯಿಂದ ಕೂಡಿ ನಿಷ್ಕಲ್ಮಶ ಮನಸ್ಸಿನದಾಗಿ ಉತ್ತಮ ಪ್ರತಿಫಲ ಪಡೆಯಬಹುದು