ಮದ್ಯ ಮಾರಾಟಗಾರರಿಂದ ಇಂದು ಮದ್ಯ ಖರೀದಿ ಇಲ್ಲ

ಗೋಣಿಕೊಪ್ಪಲು, ಮೇ.೧೧: ಅಬಕಾರಿ ಇಲಾಖೆಯ ರಾಜ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ ಆದೇಶ ದಿಂದ ಜಿಲ್ಲೆಯಲ್ಲಿ ಮದ್ಯವನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾದ ಕಾರಣ ವಿದ್ಯುತ್

ಕಂಡAಗಾಲ ಮಸೀದಿ ಸ್ವಲಾತ್ ಮತ ಸೌಹಾರ್ದ ಸಮ್ಮೇಳನ

ಮಡಿಕೇರಿ, ಮೇ.೧೧; ಕಂಡAಗಾಲ ಬದ್ರಿಯಾ ಜುಮಾ ಮಸೀದಿ ಸ್ವಲಾತ್ ವಾರ್ಷಿಕ ಮತ್ತು ಮತ ಸೌಹಾರ್ದ ಸಮ್ಮೇಳನ ತಾ. ೧೫ ರಂದು ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಡAಗಾಲ ಜಮಾ ಅತ್‌ನ

ಪೊರುಕೊಂಡ ಕ್ರಿಕೆಟ್ ೨ನೇ ಗೆಲುವಿನೊಂದಿಗೆ ಚೆಕ್ಕೇರ ಮುನ್ನಡೆ

ಗೋಣಿಕೊಪ್ಪ ವರದಿ, ಮೇ ೧೧: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ

ಹೆಬ್ಬಾಲೆ ಗ್ರಾಮ ಪಂಚಾಯಿತಿಯಿAದ ೨೦ ಅಂಗಡಿಗಳ ತೆರವು

ಕೂಡಿಗೆ, ಮೇ ೧೧: ಹೆಬ್ಬಾಲೆ ಗ್ರಾಮ ಪಂಚಾಯತಿ ಅಧೀನಕ್ಕೆ ಸೇರಿದ ಸರ್ಕಲ್‌ನಲ್ಲಿರುವ ೨೦ ಅಂಗಡಿ ಮಳಿಗೆಗಳನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ತೀರ್ಮಾನದಂತೆ ತೆರವು ಮಾಡಲಾಯಿತು. ಕಳೆದ ೧೫

ಭಯದ ನೆರಳಿನಲ್ಲೇ ಮುಂದುವರಿದ ಅಹೋರಾತ್ರಿ ಪ್ರತಿಭಟನೆ

ಗೋಣಿಕೊಪ್ಪಲು, ಮೇ ೧೧: ಕಳೆದ ಮೂರು ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಹೆಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಆದಿವಾಸಿಗಳ ಕುಟುಂಬಕ್ಕೆ