ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವೀರಾಜಪೇಟೆ, ಮಾ. ೨೫: ಭಾರತ ಉಳಿಸಿ ಜನತೆಯನ್ನು ರಕ್ಷಿಸಿ ಎಂದು ಕೇಂದ್ರ ಕಾರ್ಮಿಕ ಸಂಘಟನೆೆಗಳು ತಾ. ೨೮ ಮತ್ತು ೨೯ ರಂದು ದೇಶ ವ್ಯಾಪ್ತಿ ಕರೆ ನೀಡಿರುವ
ದಂಡಿನ ಚೌಡೇಶ್ವರಿ ವಾರ್ಷಿಕ ಮಹೋತ್ಸವಕೂಡಿಗೆ, ಮಾ. ೨೫: ಕೂಡುಮಂಗಳೂರು ಗ್ರಾಮದ ಪೂರ್ಣಚಂದ್ರ ಬಡಾವಣೆಯ ಶ್ರೀ ಮಾತ ದಂಡಿನ ಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ದೇವಸ್ಥಾನ ಸಮಿತಿಯ ವತಿಯಿಂದ ವಿವಿಧ ಪೂಜಾ
ದೇಶೀಯ ಗೋವುಗಳ ಸಂರಕ್ಷಣೆ ದೇಶದ ಬಲವರ್ಧನೆ ಮುಳ್ಳೂರು, ಮಾ೨೫: ದೇಶೀಯ ಗೋವುಗಳ ಸಂರಕ್ಷಣೆ ಮತ್ತು ಭೂಮಿಯಲ್ಲಿ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ದೇಶ ಬಲಿಷ್ಠಗೊಳ್ಳುವುದರೊಂದಿಗೆ ನಾಗರಿಕರು ಬಲಶಾಲಿಯಾಗುತ್ತಾರೆ’ ಎಂದು ಮಹಾರಾಷ್ಟçದ ಕನ್ನೇರಿಸಿದ್ದಗಿರಿ ಮಠಾದೀಶ
ಹಾಸನ ಹಾಲು ಒಕ್ಕೂಟದ ವತಿಯಿಂದ ಗ್ರಾಮ ಸಭೆಮಡಿಕೇರಿ, ಮಾ.೨೫: ಕೊಡಗು ಜಿಲ್ಲೆಯಲ್ಲಿ ರಾಷ್ಟಿçÃಯ ಹೈನು ಅಭಿವೃದ್ದಿ ಹಾಗೂ ಹಾಸನ ಹಾಲು ಒಕ್ಕೂಟದ ವತಿಯಿಂದ ಕೊಡಗು ಜಿಲ್ಲಾ ಜೇನು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ
ಜಂಟಿ ನಿರ್ದೇಶಕರು ಲಭ್ಯಮಡಿಕೇರಿ, ಮಾ. ೨೫: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರ್ಯಾಲಯದ ಪ್ರಭಾರ ಜಂಟಿ ನಿರ್ದೇಶಕರು, ತಿಂಗಳ ಪ್ರತಿ ವಾರದ ಮಂಗಳವಾರ ಹಾಗೂ ಗುರುವಾರ ದಿನದಂದು ಲಭ್ಯವಿರುತ್ತಾರೆ