ವಾಲಿಬಾಲ್ ಪಂದ್ಯಾವಳಿಗೆ ಚಾಲನೆಕೂಡಿಗೆ, ಮಾ. ೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ದಿನಾಚರಣೆಸಿದ್ದಾಪುರ, ಮಾ. ೨೫: ವೀರಾಜಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಗೋಣಿಕೊಪ್ಪದÀ ದುರ್ಗಾಬೋಜಿ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ
ಸಾಹಿತಿಗಳು ಅಧ್ಯಯನಶೀಲರಾಗಿರಬೇಕು ಸುನಿತಾ ಪೊನ್ನಂಪೇಟೆ, ಮಾ. ೨೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಐ.ಕ್ಯೂ.ಎ.ಸಿ. ಸೆಲ್ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ನನ್ನ ಕೃತಿ - ನನ್ನ ಮಾತು' ವಿಶೇಷ ಉಪನ್ಯಾಸ
೨ನೇ ವಾರ್ಡ್ಗೆ ಭೇಟಿ ನೀಡಿದ ನಗರಸಭೆ ತಂಡಮಡಿಕೇರಿ, ಮಾ. ೨೫: ನಗರಸಭೆಯ ನಡಿಗೆ ವಾರ್ಡ್ ಕಡೆಗೆ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ನಗರಸಭಾ ತಂಡ ಅಧ್ಯಕ್ಷೆ ಅನಿತಾ ಪೂವಯ್ಯ ನೇತೃತ್ವದಲ್ಲಿ ೨ನೇ ವಾರ್ಡ್ಗೆ ಭೇಟಿ ನೀಡಿ
‘ಲಿಂಗ ಸಮಾನ ಕಾರ್ಯಸ್ಥಳದ ಅಗತ್ಯತೆ’ ಕುರಿತು ಕಾರ್ಯಾಗಾರಮಡಿಕೇರಿ, ಮಾ. ೨೫: ಮಹಿಳೆಯರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾದರೆ ಮಾತ್ರ ಮಹಿಳಾ ಶೋಷಣೆಯನ್ನು ಅರ್ಥಪೂರ್ಣ ವಾಗಿ ಪ್ರಶ್ನಿಸಲು ಸಾಧ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಪ್ರಾಧಾನ್ಯತೆ ನೀಡಬೇಕಿರು ವುದು