ತೆರಿಗೆ ವಂಚನೆ ವಿರುದ್ಧ ಜಂಟಿ ಕಾರ್ಯಾಚರಣೆಕುಶಾಲನಗರ, ಮಾ. ೨೪,: ಕೇರಳ ರಾಜ್ಯದಿಂದ ಜಿಲ್ಲೆಯ ಗಡಿ ದಾಟಿ ಪ್ರವಾಸಿಗರನ್ನು ಕರೆದೊಯ್ಯುವ ಬಸ್‌ಗಳನ್ನು ಪತ್ತೆಹಚ್ಚಿ ತೆರಿಗೆ ಸಂಗ್ರಹಿಸುವ ಕಾರ್ಯಾಚರಣೆಯನ್ನು ಮೋಟಾರು ವಾಹನ ಸಾರಿಗೆ ಇಲಾಖೆ ಅಧಿಕಾರಿಗಳು
ಕೊಡಗಿನ ಗಡಿಯಾಚೆಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ ಲಖನೌ, ಮಾ. ೨೫: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ
ಹಳ್ಳಿಗಳು ಕಸಾಪದ ತಾಯಿಬೇರು ಕೇಶವಕಾಮತ್ಮುಳ್ಳೂರು, ಮಾ. ೨೫: ಹಳ್ಳಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ತಾಯಿಬೇರಾಗಿದೆ. ಭಾಷಾಭಿವೃದ್ಧಿ ಯಲ್ಲಿ ಹಳ್ಳಿಗಳ ಪಾತ್ರ ಮುಖ್ಯ ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವಕಾಮತ್ ಅಭಿಪ್ರಾಯಪಟ್ಟರು.
ಬಜೆಟ್ ಅನುದಾನ ವನ್ಯಪ್ರಾಣಿ ಹಾವಳಿ ತಡೆಗೆ ಸಹಕಾರಿ*ಸುಜಾ ಕುಶಾಲಪ್ಪ ಶ್ರೀಮಂಗಲ, ಮಾ. ೨೫: ಮಲೆನಾಡು ಜಿಲ್ಲೆಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಡೆಗೆ ಪ್ರಸಕ್ತ ಬಜೆಟ್‌ನಲ್ಲಿ ರೂ. ೧೦೦ ಕೋಟಿ ಘೋಷಿಸಿದ್ದು, ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ ಹಾವಳಿ ತಡೆ
ಉಜಿರೆಯಲ್ಲಿ ಮೇಳೈಸಿದ ಅರೆಭಾಷೆ ಸಂಸ್ಕೃತಿಮಡಿಕೇರಿ, ಮಾ. ೨೫: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ೩ನೇ ರಾಜ್ಯ ಅಧಿವೇಶನ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ