ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿ ಎಂಪಿ ಗಣೇಶ್ಸೋಮವಾರಪೇಟೆ, ಮಾ. ೨೫: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, ಹಾಕಿ ಕ್ರೀಡೆಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿದೆ. ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳು ವಂತೆ ಆಸಕ್ತಿ ಮೂಡಿಸಿ, ಪ್ರೋತ್ಸಾಹಿ ಸುವ
ವಕೀಲರ ಸಂಘದಿAದ ಖಂಡನೆವೀರಾಜಪೇಟೆ, ಮಾ. ೨೫: ಇತ್ತೀಚೆಗೆ ಶಿವಮೊಗ್ಗದ ಶಿಕಾರಿಪುರದ ವಕೀಲರನ್ನು ಸಾರ್ವಜನಿಕವಾಗಿ ಕೈಗೆ ಕೈಕೊಳ ತೊಡಿಸಿ ಬಂಧಿಸಿದ ಘಟನೆಗೆ ವೀರಾಜಪೇಟೆ ವಕೀಲರ ಸಂಘವು ವಕೀಲರ ತುರ್ತು ಸಭೆಯನ್ನು ಕರೆದು
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿಮಡಿಕೇರಿ, ಮಾ. ೨೫: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸಂಬAಧಿಸಿದAತೆ ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯ ಕ್ರಮವಹಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ
ಚಾಮಿಯಾಲ್ ಕ್ರಿಕೆಟ್ ಬ್ಲಾಸ್ಟರ್ ತಂಡ ಚಾಂಪಿಯನ್ಕಡAಗ, ಮಾ. ೨೫: ಸಿಪಿಎಲ್ ಕಮಿಟಿ ವತಿಯಿಂದ ಚಾಮಿಯಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ಚಾಮಿಯಾಲ್ ಮೈದಾನದಲ್ಲಿ ನಡೆಯಿತು. ನಿರ್ಣಾಯಕ ಪಂದ್ಯದಲ್ಲಿ ಎಎಸ್ ಬ್ಲಾಸ್ಟರ್ ತಂಡವು ಕುವಲೆರ
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದÀತ್ತಿನಿಧಿ ವಿತರಣೆ*ಗೋಣಿಕೊಪ್ಪ, ಮಾ. ೨೫: ೪೭ಕ್ಕೂ ಹೆಚ್ಚು ದಾನಿಗಳು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇರಿಸಿದ ದತ್ತಿನಿಧಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ೨೦೨೦-೨೧ನೇ ಅವಧಿಯ ೧೯ ಸಾವಿರ ೬೩ ರೂಪಾಯಿಗಳ ದತ್ತಿನಿಧಿಯನ್ನು