ತಾ ೩೧ ರಿಂದ ಐಗೂರಿನಲ್ಲಿ ನೇಮೋತ್ಸವಸುಂಟಿಕೊಪ್ಪ, ಮಾ.೨೮ : ಐಗೂರಿನ ಶ್ರೀ ಆದಿಶಕ್ತಿ ಮಹಾತಾಯಿ ಮತ್ತು ಪಾಷಾಣಮೂರ್ತಿ ಅಮ್ಮನವರ ದೇವಸ್ಥಾನದ ೪೬ನೇ ವರ್ಷದ ದೈವಕೋಲ, ನೇಮೋತ್ಸವವು ತಾ. ೩೧ರಿಂದ ಏಪ್ರಿಲ್ ೫ ರವರೆಗೆ
ಶಾಸಕ ರಂಜನ್ಗೆ ರೈತ ಸಂಘದಿAದ ಸನ್ಮಾನಸೋಮವಾರಪೇಟೆ, ಮಾ. ೨೮: ಕೊಡಗಿನ ಬೆಳೆಗಾರರ ಬಹುಕಾಲದ ಬೇಡಿಕೆಯಾಗಿದ್ದ ೧೦ ಹೆಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವ ಯೋಜನೆಗೆ ಮುಖ್ಯಮಂತ್ರಿಗಳಿAದ ಆದೇಶ ಹೊರಡಿಸುವಲ್ಲಿ ಶ್ರಮಿಸಿದ ಮಡಿಕೇರಿ
ಕ್ರೀಡಾಪಟು ಚಿಂತನ್ಗೆ ಬೀಳ್ಕೊಡುಗೆಕಣಿವೆ, ಮಾ. ೨೮: ರಾಷ್ಟçಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಹೆಚ್.ವಿ. ಚಿಂತನ್‌ಗೆ ಕುಶಾಲನಗರದ ಗೆಳೆಯರ ಬಳಗದ
ಬೀಳ್ಕೊಡುಗೆ ಕಾರ್ಯಕ್ರಮ ಮಡಿಕೇರಿ, ಮಾ. ೨೮: ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ಸುದೀರ್ಘ ೧೭ ವರ್ಷಗಳ ವರೆಗೆ ಸೇವೆ ಸಲ್ಲಿಸಿ ಇದೀಗ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ಲಸಿತ ಅವರಿಗೆ
೭ನೇ ಹೊಸಕೋಟೆಯಲ್ಲಿ ಕಸದ ಸಮಸ್ಯೆಸುಂಟಿಕೊಪ್ಪ, ಮಾ.೨೮: ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನಕ್ಕೆ ಒತ್ತು ನೀಡುತ್ತಿದ್ದು, ಗ್ರಾಮ ಪಂಚಾಯಿತಿಗೆ ಸ್ವಚ್ಛತೆಗಾಗಿ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ೭ನೇ ಹೊಸಕೋಟೆ ಗ್ರಾಮ