ಸಮಾಜದಲ್ಲಿ ಒಗ್ಗಟ್ಟಿನಿಂದ ಸಾಮರಸ್ಯ ಸಾಧಿಸಬಹುದಾಗಿದೆಶನಿವಾರಸಂತೆ, ಮಾ. ೨೯: ಸಮಾಜದಲ್ಲಿ ಒಗ್ಗಟ್ಟು ಅತಿಮುಖ್ಯವಾಗಿದ್ದು, ಅದರಿಂದ ಸಾಮರಸ್ಯ ಸಾಧಿಸಬಹುದಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ
ವನ್ಯಜೀವಿ ಮಾನವ ಸಂಘರ್ಷ ತಡೆಯುವಲ್ಲಿ ಸರ್ಕಾರ ವಿಫಲ ಜಿಲ್ಲಾ ಕಾಂಗ್ರೆಸ್ ಆಕ್ರೋಶವೀರಾಜಪೇಟೆ, ಮಾ. ೨೯: ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ವನ್ಯಜೀವಿ ಮಾನವ ಸಂಘರ್ಷದಿAದಾಗಿ ಸಾವು-ನೋವುಗಳು ಸಂಭವಿಸಿದ್ದರೂ ರಾಜ್ಯ ಸರ್ಕಾರವು ಯಾವುದೇ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ
ತಿತಿಮತಿಗೆ ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ*ಗೋಣಿಕೊಪ್ಪ, ಮಾ. ೨೯: ಸಮಾಜದಲ್ಲಿ ಮಹಿಳಾ ವಿರುದ್ಧದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕುವ ಪ್ರಯತ್ನಕ್ಕೆ ಮಹಿಳೆಯರ ಸಾಮಾರ್ಥ್ಯ ಸಾಬೀತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದು
ಬಂಗಾರ ಗೆದ್ದರೂ ಬದುಕು ಬರಡುಸುಂಟಿಕೊಪ್ಪ, ಮಾ. ೨೯: ಹುಟ್ಟಿನಿಂದಲೇ ವಿಶೇಷಚೇತನ ಬಡತನದ ಬೇಗೆಯಲ್ಲಿ ಕೂಲಿ ಕೆಲಸ ಮಾಡಿ ಪದವಿ ಡಿಪ್ಲೋಮೊ ತೇರ್ಗಡೆಯಾಗಿ ಕ್ರೀಡೆಯಲ್ಲಿ ರಾಷ್ಟçಮಟ್ಟದಲ್ಲಿ ಬಂಗಾರ, ಬೆಳ್ಳಿ ಸೇರಿದಂತೆ ೪ ಪದಕ
ಜಾಮೀನು ಮಂಜೂರುವೀರಾಜಪೇಟೆ, ಮಾ. ೨೯: ಮಾರ್ಚ್ ೧೦ ರಂದು ನ್ಯಾಯಾಲಯದ ಆವರಣದಲ್ಲಿ ಮೂರು ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದÀರ್ಭ ಎಸಿಬಿ ಬಲೆಗೆ ಬಿದ್ದಿದ್ದ ನ್ಯಾಯಾಲಯದ ಸಿಬ್ಬಂದಿಗಳಾದ ವಿನಯ್ ಹಾಗೂ