ಅರಣ್ಯ ಹಕ್ಕುಪತ್ರ ಹೊಂದಿದವರಿಗೆ ಇನ್ನು ಸಿಗಲಿದೆ ಸವಲತ್ತುಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೨೦: ಕೊಡಗಿನ ಗಿರಿಜನರು ಬಹುತೇಕ ಅರಣ್ಯದ ಅಂಚಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಾಡಿನ ಪರಿಸರಕ್ಕೆ ಹೊಂದಿಕೊAಡ ಇವರು ಕಾಡನ್ನು ಹಾಗೂ ಅಲ್ಲಿಯ ಪ್ರಾಣಿ
ವರ್ಲ್ಡ್ ಸ್ಕೂಲ್ ಗೇಮ್ಸ್ ಉನ್ನತಿಗೆ ಕಂಚುಚೊಚ್ಚಲ ಅಂರ‍್ರಾಷ್ಟಿçÃಯ ಪದಕ ಮಡಿಕೇರಿ, ಮೇ ೨೦: ಉದಯೋನ್ಮುಖ ಕ್ರೀಡಾ ತಾರೆ, ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಫ್ರಾನ್ಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಸ್ಕೂಲ್ ಗೇಮ್ಸ್ನಲ್ಲಿ ಭಾರತಕ್ಕೆ ಕಂಚಿನ
ಪ್ರತಿಕೂಲ ಪರಿಸ್ಥಿತಿಯಲ್ಲಿ ರೆಡ್ಕ್ರಾಸ್ ಸೇವೆ ಶ್ಲಾಘನೀಯಮಡಿಕೇರಿ, ಮೇ ೨೦ : ಭಾರತೀಯ ರೆಡ್‌ಕ್ರಾಸ್ ಜಾಗತಿಕ ಸಂಸ್ಥೆಯಾಗಿದ್ದು, ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್-೧೯ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಶ್ಲಾಘಿಸಿದರು. ನಗರದ
ಪತ್ರಕರ್ತರು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾತ್ರಧಾರರು ಮಡಿಕೇರಿ, ಮೇ ೨೦: ‘‘ಕೊಡಗು ಪತ್ರಕರ್ತರ ಸಂಘ’’ ಎನ್ನುವ ನೂತನ ನೋಂದಾಯಿತ ಸಂಘವು ಇಂದು ಉದ್ಘಾಟನೆಗೊಂಡಿತು. ಮಡಿಕೇರಿಯ ಲಯನ್ಸ್ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಅತಿಥಿ ಪ್ರಮುಖರು ಪಾಲ್ಗೊಂಡು ಪತ್ರಕರ್ತರು
ಕೊಡಗಿನ ಗಡಿಯಾಚೆಬಿ.ಬಿ.ಎಂ.ಪಿ. ಚುನಾವಣೆ ಪ್ರಕ್ರಿಯೆ ಆರಂಭಿಸಲು ಕೋರ್ಟ್ ಸೂಚನೆ ಬೆಂಗಳೂರು, ಮೇ ೨೦: ಮುಂದಿನ ಎಂಟು ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು