ರಾಜೀವ್ ಗಾಂಧಿ ಮೌಲ್ಯಾಧಾರಿತ ರಾಜಕಾರಣ ತೆನ್ನಿರಾ ಮೈನಾ ಮಡಿಕೇರಿ, ಮೇ. ೨೧: ದಿವಂಗತ ರಾಜೀವ್ ಗಾಂಧಿಯವರು ಸಂಸತ್ತಿನ ಆಡಳಿತ ಪಕ್ಷದ ಪ್ರಧಾನಿ ಮಾತ್ರ ಆಗಿರದೆ ಜನತೆಯ ಪ್ರಧಾನಿಯಾಗಿದ್ದರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ಯ ಸಂಘಟನೆಯ
ಆರ್ಕೆ ಬಾಲಚಂದ್ರರಿಗೆ ಆರ್ಯಭಟ ಪ್ರಶಸ್ತಿಮಡಿಕೇರಿ, ಮೇ ೨೧: ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕೊಡಲ್ಪಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟಿçÃಯ ಪ್ರಶಸ್ತಿಗೆ ಮಡಿಕೇರಿಯ ಆರ್.ಕೆ. ಬಾಲಚಂದ್ರ ಭಾಜನರಾಗಿದ್ದಾರೆ. ಯುವ ಸಬಲೀಕರಣ
ಅಪಘಾತ ಪ್ರಕರಣ ಆರೋಪಿ ಬಂಧನಮಡಿಕೇರಿ, ಮೇ ೨೧: ಶುಕ್ರವಾರ ನಗರದ ಚೈನ್ ಗೇಟ್ ಬಳಿ ಬೈಕ್‌ಗೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫುಡ್ ಡೆಲಿವರಿ ಸಂಬAಧ ಬೈಕ್‌ನಲ್ಲಿ ಬರುತ್ತಿದ್ದ
ನೇಣು ಬಿಗಿದುಕೊಂಡು ವಿದ್ಯಾರ್ಥಿ ಸಾವುಮಡಿಕೇರಿ, ಮೇ ೨೧: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಸಮೀಪದ ಮಾದಾಪುರ ದಲ್ಲಿ ನಡೆದಿದೆ. ವೈದ್ಯಕೀಯ ವಿದ್ಯಾರ್ಥಿ, ಮಾದಾಪುರದ
ಮಿಸ್ಟಿ ಹಿಲ್ಸ್ನಿಂದ ಮಹಿಳಾ ಬೈಕ್ ಸವಾರರಿಗೆ ಸನ್ಮಾನಮಡಿಕೇರಿ, ಮೇ. ೨೧: ಮಹಿಳೆಯರಿಗೆ ಭಯಮುಕ್ತ ಕರ್ನಾಟಕ ಎಂಬ ಸಂದೇಶದೊAದಿಗೆ ರಾಜ್ಯವ್ಯಾಪಿ ಬೈಕ್‌ಗಳಲ್ಲಿ ಯಾತ್ರೆ ಕೈಗೊಂಡಿರುವ ನಾಲ್ವರು ಮಹಿಳಾ ಬೈಕ್ ಸವಾರರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್