ಇಂದು ರಾಮವಿಜಯ ರಥೋತ್ಸವ*ಗೋಣಿಕೊಪ್ಪ, ಏ. ೯: ಅಂರ‍್ರಾಷ್ಟಿçÃಯ ಕೃಷ್ಣ ಪ್ರಜ್ಞಾ ಸಂಘ ಇಸ್ಕಾನ್ ಆಯೋಜನೆಯಲ್ಲಿ ಶ್ರೀ ರಾಮ ವಿಜಯ ರಥೋತ್ಸವ ತಾ. ೧೦ರಂದು (ಇಂದು) ಗೋಣಿಕೊಪ್ಪದಲ್ಲಿ ನಡೆಯಲಿದೆ ಎಂದು ರಥೋತ್ಸವ
ವೈಲ್ಡ್ ಮಾಸ್ರ್ಸ್ ರಾಷ್ಟಿçÃಯ ಕ್ರಿಕೆಟ್ ಟೂರ್ನಿ ಮಡಿಕೇರಿ, ಏ. ೯: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೨ನೇ ದಿನದ ಪಂದ್ಯಾಟದಲ್ಲಿ ಜಾನ್ಸ್ನ
ಸಾಹಿತಿ ಚಂದ್ರಶೇಖರ್ ಮಲ್ಲೋರಹಟ್ಟಿ ನಿಧನಕೊಡ್ಲಿಪೇಟೆಯ ಗ್ರಂಥಾಲಯದಲ್ಲಿ ಹಲವಾರು ವರ್ಷಗಳಿಂದ ಗ್ರಂಥ ಪಾಲಕರಾಗಿದ್ದ ಜಿಲ್ಲೆಯ ಸಾಹಿತಿ ಮ.ಕ. ಚಂದ್ರಶೇಖರ ಮಲ್ಲೋರಹಟ್ಟಿ (೭೨) ಅವರು ತಾ. ೯ ರಂದು ಕೇರಳದಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಮತ್ತು
ಇಂದು ಸಂತೋಷ ಕೂಟಮಡಿಕೇರಿ, ಏ. ೯: ಬೆಂಗಳೂರಿನಲ್ಲಿ ನೆಲೆಸಿರುವ ಕ್‌ಗ್ಗಟ್ಟ್ನಾಡ್ ವ್ಯಾಪ್ತಿಯ ಕೊಡವ ಜನಾಂಗದ ಸಂಘದ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ ತಾ. ೧೦ರಂದು (ಇಂದು) ಬೆಂಗಳೂರು ಕೊಡವ ಸಮಾಜದ
ಇಂದು ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವಕೂಡಿಗೆ, ಏ.೯: ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ತಾ. ೧೦ರಂದು (ಇಂದು) ವಾರ್ಷಿಕ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ರಾಮ ನವಮಿ ಅಂಗವಾಗಿ