ಸಮರ್ಪಕ ಪಡಿತರಕ್ಕೆ ಆಗ್ರಹಸೋಮವಾರಪೇಟೆ, ಏ. ೯: ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಪಡಿತರದಾರರಿಗೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಪಡಿತರದಾರರು ದೂರಿದ್ದಾರೆ. ಇಲ್ಲಿ ತಿಂಗಳ ಸರಿಯಾದ ಸಮಯದಲ್ಲಿ ಸಂಘದ
ಪ್ರಯೋಗಾಲಯ ಉದ್ಘಾಟನೆ ಬೀಳ್ಕೊಡುಗೆ ಸಮಾರಂಭಮಡಿಕೇರಿ, ಏ. ೯: ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ, ಅಟಲ್ ಇನೋವೇಶನ್ ಮಿಶನ್ ವತಿಯಿಂದ ಸ್ಥಾಪಿಸಲಾದ ಪ್ರಯೋಗಾಲಯದ ಉದ್ಘಾಟನೆ ಹಾಗೂ
ಅಲ್ ಅಮೀನ್ ಪಾಲಿಬೆಟ್ಟ ತಂಡ ಚಾಂಪಿಯನ್ಕಡAಗ, ಏ. ೯: ಕೊಡಗು ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಮೂರನೇ ವರ್ಷದ ಕಾಲ್ಚೆಂಡು ಕ್ರೀಡಾಕೂಟ ಕುಶಾಲನಗರದ ಟರ್ಫ್ ಮೈದಾನದಲ್ಲಿ ನಡೆಯಿತು. ಮೂರನೇ ವರ್ಷದ ಮುಸ್ಲಿಂ ಕಪ್ ಫುಟ್ಬಾಲ್
ಶ್ರದ್ಧಾಂಜಲಿ ಕಾರ್ಯಕ್ರಮಮಡಿಕೇರಿ, ಏ. ೯: ಇತ್ತೀಚೆಗೆ ನಿಧನರಾದ ನಿವೃತ್ತ ಶಿಕ್ಷಕ, ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆಯ ನಿರ್ದೇಶಕ ಪುಟ್ಟಿಚಂಡ ಎ. ಅಯ್ಯಣ್ಣ ಅವರಿಗೆ ವೀರಾಜಪೇಟೆ ತಾಲೂಕು ಹಿರಿಯ
ತಲಕಾವೇರಿಯಲ್ಲಿ ಸರಕಾರ ಮುಜರಾಯಿ ಭಕ್ತಾದಿಗಳ ಸಮನ್ವಯತೆ ಅತ್ಯಗತ್ಯ೨೦೦೨ ರಲ್ಲಿ ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆಯ ಮುಂದುವರಿದ ಭಾಗ ಈ ಕೆಳಗಿನಂತಿದೆ. ಈ ಕ್ಷೇತ್ರ ಪರಿಧಿಯಲ್ಲಿ ಮದ್ಯ, ಮಾಂಸ, ಮೋಜು, ದ್ಯೂತ ಇತ್ಯಾದಿ ಅನೈತಿಕ ವ್ಯಸನ ಸಂಬAಧಿಯಾದ ಮಾರಾಟ ವ್ಯವಹಾರವೂ