ಇಂದು ಲಸಿಕಾ ಮೇಳಮಡಿಕೇರಿ, ಜೂ.೭ : ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಾ. ೮ ರಂದು (ಇಂದು) ಲಸಿಕಾ ಮೇಳ ನಡೆಯಲಿವೆ. ಲಸಿಕಾಕರಣಕ್ಕೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಕೋವಿಡ್
ದಂಡಿನಮ್ಮನ ಕೆರೆ ತುಂಬ ‘ಕೆಸದ ಹೂರಣಕಣಿವೆ, ಜೂ. ೬: ಕೃಷಿಕರು ಸಾಮಾನ್ಯವಾಗಿ ತಮ್ಮ ಹೊಲ - ಗದ್ದೆಗಳಲ್ಲಿ ಕೆಸ ಎಂಬ ಬೆಳೆಯನ್ನು ಬೆಳೆಯುತ್ತಾರೆ. ಆದರೆ, ರೈತರ ಜಮೀನಿಗೆ ಹೊಂದಿಕೊAಡAತಿರುವ ಕೆರೆಯೊಂದರಲ್ಲಿ ಕೆಸ ಎಂಬ
ಸಿಂಕೋನ ಬಳಿ ಕಾರು ಬೈಕ್ ನಡುವೆ ಭೀಕರ ಅಪಘಾತಮಡಿಕೇರಿ, ಜೂ. ೬: ಬೈಕ್ ಹಾಗೂ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದರೆ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೂ ೧೩೧ ಕೋಟಿ ವೆಚ್ಚದ ಐಸಿಯು ಘಟಕ ಉದ್ಘಾಟನೆ ಸೋಮವಾರಪೇಟೆ, ಜೂ.೬: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ. ೧.೩೧ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋ ಪಕರಣಗಳನ್ನು ಒಳಗೊಂಡ ತೀವ್ರ ನಿಗಾ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗಿದ್ದು, ಶಾಸಕ
ಕೊಡವ ಸಮಾಜಗಳಲ್ಲಿ ರಾಜಕೀಯ ಬೆರೆಸದಿರಲು ಸಲಹೆ ಮಡಿಕೇರಿ, ಜೂ. ೬: ಬೇರೆ ಬೇರೆ ಜನಾಂಗದವರಿಗೆ ಮಠ ಮಾನ್ಯಗಳು ಇರುವಂತೆ ಕೊಡವ ಜನಾಂಗದವರಿಗೆ ಕೊಡವ ಸಮಾಜಗಳು ಅಗತ್ಯವಾಗಿವೆ, ಈ ಸಮಾಜದಲ್ಲಿ ರಾಜಕೀಯ ಬರಬಾರದು ಎಂದು ವಿಧಾನ