ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿದ ಸ್ನೇಹಿತರ ಬಳಗ ಸಿದ್ದಾಪುರ, ಏ. ೧೬: ವೀರಾಜಪೇಟೆ ತಾಲೂಕು ಅಟಲ್ ಜೀ ಸ್ನೇಹಿತರ ಬಳಗದ ವತಿಯಿಂದ ನಿರ್ಮಿಸಲಾದ ಮನೆಯನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು. ಮಾಲ್ದಾರೆ ಗ್ರಾಮದ ವಿಠಲ ಎಂಬುವವರು ಕಳೆದ
ದಿಢೀರ್ ಗುಡಿಸಲು ಕಟ್ಟಿದ ಸಂತ್ರಸ್ತರು ಪಾಲಿಬೆಟ್ಟ, ಏ. ೧೬: ಪಾಲಿಬೆಟ್ಟ ಗ್ರಾಮದಲ್ಲಿರುವ ಪೈಸಾರಿ ಜಾಗವೊಂದರಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ದಿಢೀರ್ ಪ್ಲಾಸ್ಟಿಕ್ ಗುಡಿಸಲುಗಳನ್ನು ಕಟ್ಟಿ ವಾಸ ಮಾಡಲು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ
ಗುಂಡಿಗೆ ಬಿದ್ದ ಕಾರುಸುಂಟಿಕೊಪ್ಪ, ಏ.೧೬: ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಕೇಬಲ್ ಅಳವಡಿಸಲು ತೆಗೆಯಲಾಗಿದ್ದ ಗುಂಡಿಗೆ ಪ್ರವಾಸಿಗರ ಕಾರೊಂದು ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದÀ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯಿಂದ
ನಿವೇಶನ ಸೂರಿಗಾಗಿ ಪ್ರತಿಭಟನೆಸಿದ್ದಾಪುರ, ಏ. ೧೬: ನಿವೇಶನ ರಹಿತರಿಗೆ ನಿವೇಶನ ಹಾಗೂ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಗ್ರಾಮ ಸಮಿತಿ ವತಿಯಿಂದ ಸಿದ್ದಾಪುರ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ
ನಾಳೆ ‘ಹಿಂದೂ ರಾಷ್ಟç ಜಾಗೃತಿ ಸಭೆ’ಸೋಮವಾರಪೇಟೆ, ಏ.೧೬: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾ. ೧೮ರಂದು (ನಾಳೆ) ಇಲ್ಲಿನ ಕೊಡವ ಸಮಾಜದಲ್ಲಿ ಹಿಂದೂ ರಾಷ್ಟç-ಜನಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾ ಸಮನ್ವಯಕಾರ