ಗುಂಡಿಗಳಿಗೆ ಮುಕ್ತಿ ನೀಡಿದ ಪಪಂಸೋಮವಾರಪೇಟೆ, ಏ. ೧೭: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಣ ಬಾವಿಯಂತೆ ನಿರ್ಮಾಣ ಗೊಂಡಿದ್ದ ಹೊಂಡಾಗುAಡಿಗಳಿಗೆ ಕೊನೆಗೂ ಪಟ್ಟಣ ಪಂಚಾಯಿತಿ ಮುಕ್ತಿ ನೀಡಿದೆ. ಪಂಚಾಯಿತಿ ಕಚೇರಿಯ ಮುಂಭಾಗ ಹಾಗೂ
ಹೆಬ್ಬಾಲೆಯಲ್ಲಿ ತಾ ೨೩ರಂದು ವೀರಶೈವ ಸಮುದಾಯದ ಕ್ರೀಡಾಕೂಟಸೋಮವಾರಪೇಟೆ, ಏ. ೧೭: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ತಾ. ೨೩ ರಂದು ಹೆಬ್ಬಾಲೆಯಲ್ಲಿ ವೀರಶೈವ ಸಮುದಾಯದವರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ
ಇಂದಿನಿAದ ನಾಲ್ನಾಡ್ ಕೊಡವ ಕಪ್ ಹಾಕಿ ಪಂದ್ಯಾಟನಾಪೋಕ್ಲು, ಏ. ೧೭: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರಿಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ಕೊಡವ ಕಪ್ ಹಾಕಿ ಪಂದ್ಯಾಟ ತಾ. ೧೮ರಿಂದ (ಇಂದಿನಿAದ)
ನಾಪೋಕ್ಲು ಚೆಸ್ಕಾಂ ಕಚೇರಿಗೆ ಮುತ್ತಿಗೆ ಎಚ್ಚರಿಕೆಮಡಿಕೇರಿ, ಏ. ೧೭: ನಾಪೋಕ್ಲು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮಿತಿ ಮೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ರಕ್ಷಣಾ ವೇದಿಕೆಯ ನಾಪೋಕ್ಲು ಘಟಕದ ಅಧ್ಯಕ್ಷ ಕೇಲೇಟಿರ ದೀಪು
ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಮಹೋತ್ಸವ ಶನಿವಾರಸಂತೆ, ಏ. ೧೭: ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಶ್ರೀ ಬನಶಂಕರಿ ಅಮ್ಮನವರ ೨೪ನೇ ವರ್ಷದ ವಾರ್ಷಿಕ ಮಹೋತ್ಸವ ತಾ. ೧೯ ಹಾಗೂ ೨೦ರಂದು ನಡೆಯಲಿದೆ. ತಾ. ೧೯ರಂದು