ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವ ಸಂಪನ್ನವೀರಾಜಪೇಟೆ, ಏ. ೧೭: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ಅಚರಿಸಲಾಯಿತು. ಶ್ರೀ ಮೂರ್ತಿ ದೇವನೊಂದಿಗೆ ಕಾನನದೊಳಗೆ
ಭಗವತಿ ದೇವಳದ ಬ್ರಹ್ಮಕಲಶೋತ್ಸವ ಸಂಪನ್ನನಾಪೋಕ್ಲು, ಏ. ೧೭: ಸಮೀಪದ ಮೂಟೇರಿ ಶ್ರೀ ಭಗವತಿ (ಉಮಾಮಹೇಶ್ವರಿ) ದೇವಳದಲ್ಲಿ ಏ. ೧೫ರಿಂದ ಆರಂಭಗೊAಡ ನೂತನ ದೇವಳದ ಪುನಃ ಪ್ರತಿಷ್ಟೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ನೀಲೇಶ್ವರ ಶ್ರೀ
ವಿಶ್ವ ಧ್ವನಿ ದಿನಾಚರಣೆ ಪ್ರಯುಕ್ತ ವೆಬಿನಾರ್ಮಡಿಕೇರಿ, ಏ. ೧೭: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬಾಹ್ಯ
ಬಿಟ್ಟಂಗಾಲ ಶ್ರೀ ಬೋಟೆ ಚಾಮುಂಡಿ ದೇವರ ವಾರ್ಷಿಕ ತೆರೆ ಮಹೋತ್ಸವಗೋಣಿಕೊಪ್ಪಲು, ಏ.೧೭: ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಪೊನ್ನಿಮನೆ ಅಯ್ಯಪ್ಪ ಬೋಟೆ ಚಾಮುಂಡಿ ವಾರ್ಷಿಕ ತೆರೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಾತ್ರಿ
ನರಿಯಂದಡ ಭಗವತಿ ದೇವರ ಹಬ್ಬಚೆಯ್ಯಂಡಾಣೆ, ಏ. ೧೭: ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮದ ಭಗವತಿ ದೇವರ ವಾರ್ಷಿಕ ಉತ್ಸವವು ತಾ. ೨೧ರ ತನಕ ನಡೆಯಲಿದೆ. ತಾ. ೧೭ರ ಸಂಜೆ ಚೆಯ್ಯಂಡ ಕುಟುಂಬದಿAದ