ದುರ್ಗಾ ಪರಮೇಶ್ವರಿ ಉತ್ಸವಗೋಣಿಕೊಪ್ಪ ವರದಿ, ಏ. ೧೯: ಅತ್ತೂರು ದುರ್ಗಾ ಪರಮೇಶ್ವರಿ ದೇವಿ ಉತ್ಸವ ತಾ. ೨೦ ರಿಂದ (ಇಂದಿನಿAದ) ೨೪ ರವರೆಗೆ ನಡೆಯಲಿದೆ. ಇಂದು ಬೆಳಿಗ್ಗೆ ೯ ಗಂಟೆಗೆ ಗನಪತಿ
ಕೊಡಗಿನ ಗಡಿಯಾಚೆಯಾವುದೇ ಅಮಾಯಕರನ್ನು ಬಂಧಿಸಿಲ್ಲ: ಸಿಎಂ ಬೊಮ್ಮಾಯಿ ಬೆಂಗಳೂರು, ಏ. ೧೯: ಹುಬ್ಬಳ್ಳಿ ಹಿಂಸಾಚಾರಕ್ಕೆ ಸಂಬAಧಿಸಿದAತೆ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ದೇವಾಲಯ ವಾರ್ಷಿಕೋತ್ಸವಮಡಿಕೇರಿ, ಏ. ೧೯: ೭ನೇ ಹೊಸಕೋಟೆಯ ಅಬ್ರುಬಾಣೆ, ತೊಂಡೂರು ಗ್ರಾಮದ ಶ್ರೀ ಅಮ್ಮ ರಾಜಾರಾಜೇಶ್ವರಿ ದೇವಸ್ಥಾನದ ೧೪ನೇ ವರ್ಷದ ವಾರ್ಷಿಕೋತ್ಸವ ತಾ. ೩೦ ಹಾಗೂ ಮೇ ೧ರಂದು
ನಾಪೋಕ್ಲುವಿಗೆ ಲಯನ್ಸ್ ರಾಜ್ಯಪಾಲರ ಭೇಟಿ ನಾಪೋಕ್ಲು, ಏ. ೧೯: ಲಯನ್ಸ್ ಸಂಸ್ಥೆಯು ಪ್ರತಿಭಾ ಪುರಸ್ಕಾರದಂತಹ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಥಳೀಯ ಘಟಕವು ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಲಯನ್ಸ್ ರಾಜ್ಯಪಾಲ
ಸುಂಟಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಸುಂಟಿಕೊಪ್ಪ, ಏ. ೧೯: ಸರಕಾರ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಜನಸ್ಪಂದನ ಕಾರ್ಯಕ್ರಮ ಆಯೋಜಿ ಸಿದ್ದು