ನಾಲ್ನಾಡ್ ಕೊಡವ ಕಪ್ ಹಾಕಿ ೧೦ ತಂಡಗಳ ಮುನ್ನಡೆ

ನಾಪೋಕ್ಲು, ಏ. ೨೦: ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಪ್ಲಾಂರ‍್ಸ್ ರೆಕ್ರಿಯೇಶನ್ ಅಸೋಸಿಯೇಶನ್ ವತಿಯಿಂದ ನಡೆಯುತ್ತಿರುವ ಕೊಡವ ಕಪ್ ಹಾಕಿಯ ಮೂರನೆಯ ದಿನದ ಪಂದ್ಯಾಟದಲ್ಲಿ

ವೈಲ್ಡ್ ಮಾಸ್ರ‍್ಸ್ ಕ್ರಿಕೆಟ್ ಟೂರ್ನಿ ಇಂದು ಸೆಮಿಫೈನಲ್

ಮಡಿಕೇರಿ, ಏ. ೧೯: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಲೆದರ್‌ಬಾಲ್ ಟಿ-೨೦ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಾವಳಿ ತಾ.೨೦ (ಇಂದು) ನಡೆಯಲಿದೆ.